Featured, ಅಂಕಣ, ಇತರೆ, ಸ್ಥಳೀಯ

ಉಮ್ರಾ ಯಾತ್ರೆಗೆ ತೆರಳುತ್ತಿರುವ ಆಸಿಫ್ ಒಳಲಂಬೆ ಯವರಿಗೆ ಬೀಳ್ಕೊಡುಗೆ

ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ (AMYA) ಗುತ್ತಿಗಾರು ವತಿಯಿಂದ ಸಂಸ್ಥೆಯ ಉಪಾಧ್ಯಕ್ಷರಾದ ಆಸಿಫ್ ಒಳಲಂಬೆ ಅವರು ಉಮ್ರಾ ಯಾತ್ರೆಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಯಾತ್ರಿಕರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಎ ಎಮ್ ವೈ ಎ ಅಧ್ಯಕ್ಷ ಹಮೀದ್ ಎಚ್.ಎಂ, ಕಾರ್ಯದರ್ಶಿ ಕಲಂದರ್ ಬಾಕಿಲ, ಜಮಾತ್ ಕಮಿಟಿ ಕಾರ್ಯದರ್ಶಿ ಹಸೈನಾರ್ ಒಳಲಂಬೆ,  ಹಾರಿಸ್ ಸಅದಿ ಹಾಜರಿದ್ದರು.

ಜಮಾತ್ ಖತೀಬ್ ಸುಲೈಮಾನ್ ಸಾಆದಿ ಉಸ್ತಾದ್ ದುವಾ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾರಿಸ್ ಸಅದಿ ವಂದಿಸಿದರು.

m

Related Posts