ಸುಳ್ಯ: ಹಳೆಗೇಟು ಬಳಿ ವಾಸವಿರುವ ತಾಹಿರ (26) ಎಂಬ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಇದೀಗ ವರದಿಯಾಗಿದೆ. ತಾಹಿರ ಅವರು ಅಜ್ಜಾವರದ ನಿವಾಸಿ ಲತೀಫ್ ಅವರ ಪತ್ನಿ, ಮೂರು ಮಕ್ಕಳ ತಾಯಿಯಾಗಿದ್ದರು. ದಂಪತಿ ಕೆಲವು ತಿಂಗಳಿಂದ ಸುಳ್ಯ ಹಳೆಗೇಟು ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದರು.





m

