ಮಂಗಳೂರು : ಕಳೆದ ಕೆಲವು ವರ್ಷಗಳಿಂದ ಕನ್ನಡ ಶಾಲೆ ಉಳಿಸಿ – ಬೆಳಸಿ” ಅಭಿಯಾನ ಕರ್ನಾಟಕ ಎಂಬ ಧ್ಯೇಯದಡಿ ಸರಕಾರಿ ಶಾಲೆಗೆ ತನ್ನದೇ ಯಾದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಸುಳ್ಯ ಪೆರಾಜೆಯ ಸಮಾಜ ಸೇವಕ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಉನೈಸ್ ಪೆರಾಜೆ ಯವರಿಗೆ ಮಂಗಳೂರಿನ ಮುಡಿಪುವಿನಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಇವರು ಸನ್ಮಾನ ಮಾಡಿ ಗೌರವಿಸಿದರು





m

