ದಿನಾಂಕ: 12/11/2025ರಿಂದ ಸಮಯ: ಬೆಳಿಗ್ಗೆ 10ರಿಂದ
ವಕಫ್ ಆಸ್ತಿಗಳ ದಾಖಲೆ ಪರಿಶೀಲನೆ ಹಾಗೂ ಅಪ್ಲೋಡ್ ಕಾರ್ಯಾಗಾರ ತ್ವಯಿಬಾ ಝೋನ್ ಕಮ್ಯುನಿಟಿ ಸೆಂಟರ್ ಅನ್ಸಾರ್ ಬ್ಯುಲ್ಡಿಂಗ್ ನಲ್ಲಿ ನಡೆಯಲಿರುತ್ತದೆ. ಈ ಕಾರ್ಯಾಗಾರದಲ್ಲಿ ತಾಲೂಕಿನ ಎಲ್ಲಾ ವಕಫ್ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇದರ ಸಂಪೂರ್ಣ ಸದುಪಯೋಗವನ್ನು ಪಡೆಯಲು ವಿನಂತಿಸಲಾಗಿದೆ.
ಬೇಕಾಗಿರುವ ದಾಖಲೆಗಳು
ಅಧ್ಯಕ್ಷ / ಕಾರ್ಯದರ್ಶಿಯವರ
1) ಆಧಾರ್ ಚೀಟಿ
2) ಚುನಾವಣಾ ಗುರುತು ಚೀಟಿ
3) ಒಂದು ಪಾಸ್ಪೋರ್ಟ್
ಅಳತೆಯ ಭಾವಚಿತ್ರ
ಮಸೀದಿ/ಮದರಸ/ಖಾಬ್ರಾಸ್ಥಾನ ಹಾಗೂ ಇನ್ನಿತರ ವಕಫ್ ಸಂಸ್ಥೆಗಳ ಅಪ್ಲೋಡ್ ಮಾಡಲು ಬೇಕಾಗಿರುವ ದಾಖಲಾತಿಗಳು
1) ಆಸ್ತಿಯ ದಾಖಲೆ ಪತ್ರಗಳು(ಗಡಿಗುರುತಿನೊಂದಿಗೆ
2) ಪಹಣಿ ಪತ್ರ
3) ವಕಫ್ ನೋಂದಾವಣೆ ಪತ್ರ /ಗಜೆಟ್ ನೋಟಿಫಿಕೇಶನ್ ಕೋಪಿ
4) ನೋಂದಾಯಿತ ಆಡಳಿತ
ಸಮಿತಿಯ ಆದೇಶ ಪ್ರತಿ
5) ಲೀಸ್ ಅಗ್ರಿಮೆಂಟ್ ಪ್ರತಿ(ಇದ್ದರೆ)
6) 2024-25 ನೇ ಸಾಲಿನ ಲೆಕ್ಕಪತ್ರ
ಹೆಚ್ಚಿನ ಮಾಹಿತಿಗಾಗಿ:
Kamal: 8152012123
Malik: 9482788141
Vishnu: 7892952993


