ಇತರೆ, ಸ್ಥಳೀಯ

ಕೊಡಗು ಪೆರಾಜೆ : ಮೀಸಲು ಅರಣ್ಯ ಪ್ರದೇಶದಲ್ಲಿ ನೂತನ ವರ್ಷದ ಸಂಭ್ರಮಾಚರಣೆ

40 ಜನರನ್ನು ಬಂಧಿಸಿದ ಅರಣ್ಯ ಇಲಾಖೆ

ಕೊಡಗು ಪೆರಾಜೆ : ಸುಂದರ ಪ್ರಕೃತಿಯ ನಿಸರ್ಗ ಸೌಂದರ್ಯ ಧಾಮ ಪೆರಾಜೆಯ ಕೋಳಿಕಲ್ಲು ಮಲೆಗೆ ಹೊಸವರ್ಷದ ಆಚರಣೆ ಮಾಡಲು ಬಂದ ಸುಮಾರು 40 ಜನರನ್ನು ಅರಣ್ಯ ಇಲಾಖೆ ಬಂಧಿಸಿದೆ ಎಂದು ವರದಿಯಾಗಿದೆ ಈ ಪ್ರದೇಶ ಮೀಸಲು ಅರಣ್ಯ ಪ್ರದೇಶವಾಗಿದ್ದು ಇಲ್ಲಿಗೆ ಅಕ್ರಮ ಪ್ರವೇಶ ನಿರ್ಬಂಧವಿದೆ ಆದರೆ ಕೊಡೈಕೆನಾಲ್ ನ ತದ್ರೂಪಿ ಎನ್ನುವ ಆಗಿರುವ ಈ ಪ್ರದೇಶಕ್ಕೆ ಜನರು ಚಾರಣಕ್ಕೆ ಸಹಜವಾಗಿ ಹೊಗುತ್ತಾರೆ ಬಂಧನವಾದವರಲ್ಲಿ ಕಡಬ, ಸುಳ್ಯ ಹಾಗೂ ಪೆರಾಜೆ ಭಾಗದವರು ಇದ್ದರೆಂದು ಹೇಳಲಾಗಿದೆ

m

Related Posts