Featured, ಇತರೆ

ಎಐಕೆಎಂಸಿಸಿ ಬೆಂಗಳೂರು ಹೆಚ್ ಎ ಎಲ್ ಮುರುಗೇಶ್ ಪಾಳ್ಯ ಶಾಖೆಯ ಕಾರ್ಯದರ್ಶಿಯಾಗಿ ಸುಳ್ಯದ ಸಲೀಂ ಟರ್ಳಿ ಆಯ್ಕೆ

ಬೆಂಗಳೂರಿನಲ್ಲ ವ್ಯವಹಾರ ಜೊತೆ ಸಮಾಜ ಸೇವೆಯ ಮೂಲಕ ತನ್ನನ್ನು ತೊಡಗಿಸಿಕ್ಕೊಂಡಿದ್ದಾರೆ

ಎಐಕೆಎಂಸಿಸಿ ನೇಶನಲ್ ಕಮಿಟಿ ಕೌನ್ಸಿಲರ್ ಎಐಕೆಎಂಸಿಸಿ ಬೆಂಗಳೂರು ಟ್ರೋಮಾ ಕೇರ್ ವಿಂಗ್ ಸದಸ್ಯರು ಶಿಹಾಬ್ ತಂಙಲ್ ಸೆಂಟರ್ ಫಾರ್ ಹ್ಯೂಮಾನಿಟಿ ಪಾಲಿಯೇಟೀವ್ ಹೋಮ್ ಕೇರ್ ವಿಂಗ್ ಸದಸ್ಯರು ಎಐಕೆಎಂಸಿಸಿ ನೇಶ್ನಲ್ ಎಮರ್ಜೆನ್ಸಿ ಸ್ಕೋಡ್ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಹಲವಾರು ಬಡ ರೋಗಿಗಳ ಕಣ್ಣೀರೊರೆಸಲು ನಿರಂತರವಾಗಿಶ್ರಮಿಸುತ್ತಿದ್ದಾರೆ ಇವರು ಸಂಪಾಜೆ ಅಶ್ರಫ್ ಟರ್ಳಿ ತಾಜುದ್ದೀನ್ ಟರ್ಳೀರವರ ಸಹೋದರರಾಗಿದ್ದಾರೆ.

m

Related Posts