Featured, ಸ್ಥಳೀಯ

ಮಹಾಸಭೆ: ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಗುತ್ತಿಗಾರು 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ;

ಗುತ್ತಿಗಾರು, ಜ.26; ಅನ್ಸಾರುಲ್ ಮುಸ್ಲಿಮೀನ್ ಎಂಗ್ ಮೆನ್ಸ್ ಅಸೋಸಿಯೇಷನ್ ಗುತ್ತಿಗಾರು ಇದರ 2025 ನೇ ಸಾಲಿನ ವಾರ್ಷಿಕ ಮಹಾಸಭೆ ಗುತ್ತಿಗಾರು ಮದರಸ ವಠಾರದಲ್ಲಿ ಜರುಗಿತು.

ಸುಲೈಮಾನ್ ಸಅದಿ ಅವರು ದುವಾ ದೊಂದಿಗೆ ಸಭೆ ಉದ್ಘಾಟಿಸಿದರು.ನಿಕಟಪೂರ್ವ ಕಾರ್ಯದರ್ಶಿ ಕಲಂದರ್ ಬಾಕಿಲ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.

ಸಭೆಯಲ್ಲಿ 2025-26ನೇ ಸಾಲಿನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಮೀದ್ ಎಚ್ ಎಂ, ಉಪಾಧ್ಯಕ್ಷ ಆಸಿಫ್ ವಳಲಂಬೆ, ಪ್ರ.ಕಾರ್ಯದರ್ಶಿ ಕಲಂದರ್ ಬಿ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಸಮದ್ ಹಾಗೂ ರಾಝಿಕ್ ವಿ ಆಯ್ಕೆಯಾದರು.

ಸಭೆಯಲ್ಲಿ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಹಝ್ಝಿನ್ ಹಾರಿಸ್ ಸಅದಿ ಉಸ್ತಾದರು ಸ್ವಾಗತಿಸಿ ಸಮದ್ ಬಾಕಿಲ ವಂಧಿಸಿದರು.

ಬದ್ರಿಯಾ ಜುಮಾ ಮಸೀದಿ ಗುತ್ತಿಗಾರು : ಪ್ರಜಾಪ್ರಭುತ್ವ ದಿನಾ ಆಚರಣೆ

ಮಾರ್ಚ್ 1 ಹಾಗೂ ಮಾರ್ಚ್ 2 ಗುತ್ತಿಗಾರಿನಲ್ಲಿ ದೇವಶ್ಯ ಗೌಡ ಕಪ್-2025

ಗುತ್ತಿಗಾರು : ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಅನುಸ್ಮರಣಾ ಕಾರ್ಯಕ್ರಮ

ಜಾಲ್ಸೂರು ಸ.ಹಿ.ಪ್ರಾ.ಶಾಲೆಯಲ್ಲಿ ರಾಷ್ಟ್ರ ದ್ವಜಕ್ಕೆ ಅಗೌರವ!;

“ಬಿಜೆಪಿ ಸರ್ಕಾರ 400-500 ಶ್ರೀಮಂತರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ” – ಕೇಜ್ರಿವಾಲ್ ವಾಗ್ದಾಳಿ

ಅಜ್ಜಾವರ: ಕನ್ಯಾನದಲ್ಲಿ ಗಾಯಗೊಂಡ ರೀತಿಯಲ್ಲಿ ಕಾಡಾನೆಯ ಶವ ಪತ್ತೆ;

2024ರ ಟಿ20 ಕ್ರಿಕೆಟ್‌ನ ಅತ್ಯುತ್ತಮ ಆಟಗಾರನಾಗಿ ಅರ್ಷದೀಪ್ ಸಿಂಗ್ ಆಯ್ಕೆ| ICC

“HAPPY BIRTHDAY CHOR” ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡ ಕಳ್ಳನಿಗೆ ಸಂಭ್ರದ ಜನ್ಮದಿನ ಆಚರಿಸಿದ ನಿವಾಸಿಗಳು

ಜಟ್ಟಿಪಳ್ಳ ಮದ್ರಸ ಗಣರಾಜ್ಯೋತ್ಸವ ಆಚರಣೆ

ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;

“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”

ಅಪರೂಪದ ‘(Guillain-Barre Syndrome)’ ಹರಡುವಿಕೆ-ಇಲ್ಲಿಯವರೆ 73 ಸೋಂಕಿತರು!: ಆರೋಗ್ಯ ಇಲಾಖೆ ಕಣ್ಗಾವಲು

ಶಿಕ್ಷಣ ಕ್ರಾಂತಿಯ ಹರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ. ಹರ್ಲಡ್ಕ ವಿಲ್ಲಾಗೆ ಭೇಟಿ

ಸುಳ್ಯದಲ್ಲಿ ಸ್ಥಗಿತ ಗೊಂಡಿರುವ ಆಧಾರ್ ಸೇವಾ ಕೇಂದ್ರ ವನ್ನು ಮರುಸ್ಥಾಪಿಸಲು ರೀಯಾಝ್ ಕಟ್ಟೆಕ್ಕಾರ್ ಇವರಿಂದ ಸಂಸದ ರಿಗೆ ಮನವಿ, ಒತ್ತಾಯ.

ವೖರಲ್ ಸಮಾಚಾರ : ಧೂಮಪಾನ ಬಿಡಲು ವಿಭಿನ್ನ ತಂತ್ರ ಹೆಣೆದ ವ್ಯಕ್ತಿಯ ಕಥೆ!!

ವಕ್ಫ್ ಮಸೂದೆ ಸಮಿತಿ: ಎ ರಾಜಾ, ಓವೈಸಿ ಸೇರಿದಂತೆ 10 ಪ್ರತಿಪಕ್ಷಗಳ ಸಂಸದರನ್ನು ಅಮಾನತು!!

ಪತ್ನಿಯನ್ನು ಕೊಂದು ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿಸಿ ಕುಕ್ಕರಿನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ!;

“ಯುವ ಜನರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಮಾಣ ಮತ್ತು ನಮ್ಮ ಜವಾಬ್ದಾರಿ!”

ಸೆಲ್ಫಿ ಕ್ರೌಡ್ : ‘ಕುಂಭಮೇಳ ವೈರಲ್ ಆದ ‘ ಮೋನಾಲಿಸಾ ತವರು ಮನೆಗೆ ವಾಪಸ್

ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ

m