ಸುಳ್ಯ,ಜ.26; ಜಾಲ್ಸೂರು, ಕನಕಮಜಲು ನರಿಯೂರು ರಾಮಣ್ಣ ಗೌಡ ಸ್ಮಾರಕ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಜಾಪ್ರಭುತ್ವ ದಿನದ ಅಂಗವಾಗಿ ಧ್ವಜಾರೋಹಣ ಮಾಡಲಾದ ರಾಷ್ಟ್ರ ದ್ವಜ ಸಂಜೆಯಾದರೂ ಇಳಿಸದೆ ಅಗೌರವ ತೋರಿರುವ ಘಟನೆ ನಡೆದಿದೆ.

ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಇಂದು ಮುಂಜಾನೆ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆದಿತ್ತು. ಆದರೆ ಸಂಜೆ ವೇಳೆಗೆ ಇಳಿಸಬೇಕಾದ ರಾಷ್ಟ್ರಧ್ವಜ ರಾತ್ರಿಯಾದರೂ ಹಾರಾಡುತ್ತಿದ್ದು ಧ್ವಜಕ್ಕೆ ಅಗೌರವ ತೋರಿದ್ದಾರೆ.





m

