Featured, ಅಂಕಣ

ಮುಹ್ಯುದ್ದೀನ್ ಜುಮಾ ಮಸ್ಜಿದ್ ಜಾಲ್ಸೂರು ಅಡ್ಕಾರು ಹಯಾತುಲ್ ಇಸ್ಲಾಂ ಮದ್ರಸ ಜಾಲ್ಸೂರು ಅಡ್ಕಾರು ಮತ್ತು ಜಾಲ್ಸೂರು ಟೌನ್ : ದೇಶದ 76ನೇ ಗಣರಾಜ್ಯೋತ್ಸವ ಆಚರಣೆ

ಮುಹ್ಯುದ್ದೀನ್ ಜುಮಾ ಮಸ್ಜಿದ್ ಜಾಲ್ಸೂರು ಅಡ್ಕಾರು

ಹಯಾತುಲ್ ಇಸ್ಲಾಂ ಮದ್ರಸ ಜಾಲ್ಸೂರು ಅಡ್ಕಾರು ಮತ್ತು ಜಾಲ್ಸೂರು ಟೌನ್

ಇದರ ಜಂಟಿ ಆಶ್ರಯದಲ್ಲಿ ಭಾರತದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಜಮಾಅತ್ ಅಧ್ಯಕ್ಷರಾದ ಜಿಪಿ ಅಬ್ದುಲ್ ಕುಂಞಿ ಧ್ವಜಾರೋಹಣ ನೆರವೇರಿಸಿದರು.

ಜಮಾಅತ್ ಖತೀಬರಾದ ಮುನೀರ್ ಸಅದಿ ಅಲ್ ಅರ್ಷದಿ ಸಂದೇಶ ಭಾಷಣ ನಡೆಸಿ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ತಿಳಿಸಿದರು.

ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿ ಪಿ ಅಬ್ದುಲ್ ರಝಾಕ್ ಮದ್ರಸ ಅಧ್ಯಾಪಕರಾದ ಸ್ವಾದಿಖ್ ಫಾಳಿಲಿ , ಹಬೀಬ್ ಹಿಮಮಿ, ಬಶೀರ್ ಮದನಿ ಹಾಗೂ ಜಮಾಅತರು, ಊರವರು ,kmj sys ssf ಪದಾಧಿಕಾರಿಗಳು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜುನೈದ್ ಹಿಮಮಿ ಸಖಾಫಿ ಸ್ವಾಗತಿಸಿ ಅಬ್ದುಲ್ ರಶೀದ್ ಮದನಿ ವಂದಿಸಿದರು.

m

Related Posts