Featured, ಅಂಕಣ, ಸ್ಥಳೀಯ

ಹಿದಾಯತುಲ್ ಇಸ್ಲಾಂ ಮದ್ರಸ ಅರಂಬೂರು ಗಣರಾಜ್ಯೋತ್ಸವ ದಿನಾಚರಣೆ

ಸುಳ್ಯದ ಅರುಂಬೂರಿನ ಹಿದಾಯತುಲ್ ಇಸ್ಲಾಂ ಮದರಸದಲ್ಲಿ 76ನೇ ಗಣರಾಜ್ಯೋತ್ಸವನ್ನು ಸಡಗರದಿಂದ ಆಚರಿಸಲಾಯಿತು ಇಂದು ಬೆಳಗ್ಗೆ 7:00 ಗಂಟೆಗೆ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಬದರ್ ಜುಮಾ ಮಸ್ಜಿದ್ ಕಮಿಟಿ ಅಧ್ಯಕ್ಷರು ಭಾಷಾ ಸಾಹೇಬ್ ನೆರವೇರಿಸಿದರು. ಸ್ಥಳೀಯ ಖತೀಬ್ ಮುಈನುದ್ದೀನ್ ಫೈಝಿ ಗಣರಾಜ್ಯೋತ್ಸವದ ಸಂದೇಶ ಭಾಷಣವನ್ನು ಮಾಡಿದರು, ಅಲ್ಲದೆ ಆಸೀಫ್ ಪನ್ನೆ ಮತ್ತು ಉಸ್ತಾದ್ ಇಬ್ರಾಹಿಂ ಮುಸ್ಲಿಯಾರ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಅಕ್ಬರ್ ಕರಾವಳಿ ಕಾರ್ಯಕ್ರಮವನ್ನು ರೂಪಿಸಿ ನೆರವೇರಿಸಿ ಕೊಟ್ಟರು, ಸದರಿ ಕಾರ್ಯಕ್ರಮದಲ್ಲಿ AYFA ಅಧ್ಯಕ್ಷರು ಅಬ್ದುಲ್ಲ ಕುಂಞಿ , ಜಮಾತ್ ಕಮಿಟಿ ಸದಸ್ಯರು, ಮದರಸ ವಿದ್ಯಾರ್ಥಿಗಳು ಊರಿನ ಪ್ರಮುಖರು ನೆರೆದಿದ್ದರೂ.

m

 

Related Posts