ಪೆರಾಜೆ:- ಮುಹಿಯದ್ದೀನ್ ಜುಮಾ ಮಸೀದಿ ಪೆರಾಜೆ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಖುವ್ವತ್ತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಎಂ ಐ ಶಾಹಿದ್ ಕಲ್ಚರ್ಪೆ ಧ್ವಜಾರೋಹಣ ನೆರವೇರಿಸಿದರು, ಸದರ್ ಉಸ್ತಾದ್ ಮುಹೀಯದ್ದೀನ್ ಲತೀಫೀ ಸರ್ವರನ್ನು ಸ್ವಾಗತಿಸಿದರು, ಖತೀಬ್ ಅಶ್ರಫ್ ಸಅದಿ ನೆಲ್ಯಾಡಿ ದುಆ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್, ಮನ್ಸೂರ್, ಮಹಮ್ಮದ್ ಅಲಿ, ಅಬೂಬಕ್ಕರ್ ಪಿ ಎನ್, ಹಾಗೂ ಮದ್ರಸ ವಿದ್ಯಾರ್ಥಿಗಳು, ಊರಿನವರು, ಸರ್ವ ಜಮಾಅತರು ಉಪಸ್ಥಿತರಿದ್ದರು.




m
