Featured, ಆರೋಗ್ಯ, ಸ್ಥಳೀಯ

KSRTC ಯಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆ

ನೀವೂ ಚಾಲಕರೇ..ಇನ್ನೂ ಕೆಲಸ ಹುದ್ದೆ ಪ್ರಾಪ್ತಿ ಯಾಗದೆ ಚಿಂತೆಯಲ್ಲಿ ಇದ್ದರೆ ಬಿಟ್ಟು ಬಿಡಿ..ಚಿಂತೇ … ಕರ್ನಾಟಕ ಸರಕಾರದ ಅಧೀನ ದಲ್ಲಿ ಇರುವ (KSRTC) ಯಲ್ಲಿ ಚಾಲಕರಾಗಿ ದುಡಿಯಬಹುದು ಸರಕಾರ ಗುತ್ತಿಗೆ ಆಧಾರದ ಮೇಲೆ ಚಾಲಕರನ್ನು ನೇಮಿಸಲು ಮುಂದಾಗಿದೆ ಮಾತ್ರವಲ್ಲ ಕೆಲವೊಂದು ಷರತ್ತುಗಳನ್ನು ವಿಧಿಸಿದೆ ಆಸಕ್ತಿ ಇರುವವರು ಕೂಡಲೆ ಹೆಚ್ಚಿನ ಮಾಹಿತಿ ಮತ್ತು ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿಯಲು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ ಇವರನ್ನು ಸಂಪರ್ಕಿಸಬಹುದು : ಆಸಕ್ತರು ಕೂಡಲೇ ಸಂಪರ್ಕಿಸಿ 91 77609 2061

m

Related Posts