ಹೊಸದಾಗಿ ಭಾರತಾದ್ಯಂತ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ,,(Samsung Galaxy S25 Ultra) ಹೊಸ ವಿನ್ಯಾಸದ ನವೀನ ಮಾದರಿಯ ಮೊಬೈಲ್ ಸುಳ್ಯದಲ್ಲಿ ಆರ್ಕುಟ್ ಮೊಬೈಲ್ (ORKUT MOBILE) ಮಳಿಗೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಂಡಿತು

ಸುಳ್ಯ : ಉತ್ತಮ ಗುಣಮಟ್ಟದ ಮತ್ತು ವಿಶ್ವಾಸನೀಯ ಸೇವೆಗೆ ಹೆಸರುವಾಸಿಯಾದ ಸುಳ್ಯದ ಆರ್ಕುಟ್ ಮೊಬೈಲ್ (ORKUT MOBILE) ಮಳಿಗೆಯಲ್ಲಿ. ಮೊಬೈಲ್ ಉತ್ಪಾದಕ ದೈತ್ಯ ಕಂಪನಿಯಾದ ಸ್ಯಾಮ್‌ಸಂಗ್ ನ ನೂತನ ಮೊಬೈಲ್ ಸರಣಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ,,(Samsung Galaxy S25 Ultra) ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಗೊಂಡಿತು

Galaxy S25 Ultra ಸರಣಿಯ ಮೊಬೈಲ್ ನ ಪ್ರಥಮ ಗ್ರಾಹಕರಾದ ಮೌಶೂಕ್ ಎಂ ಆರ್ ಟ್ರೇಡರ್ಸ್,ಝಯೀರ್ ಆಹಮ್ಮದ್,ಬಶೀರ್ ಅಲ್ಫಾ, ಇವರು ಆರ್ಕುಟ್ ಮೊಬೈಲ್ (ORKUT MOBILE) ಮಳಿಗೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳ ಮುಖೇನ ಮೊಬೈಲ್ ಪಡೆದುಕೊಂಡರು ಈ ಸಂದರ್ಭದಲ್ಲಿ ರಘು ಸಿ ಕೆ,ನಾಸೀರ್ ಕಟ್ಟೆಕ್ಕಾರ್,ಶೀಹಾಬ್ ಕಟ್ಟೆಕ್ಕಾರ್, ಶಾಲಿ ಕಟ್ಟೆಕ್ಕಾರ್, ಕಬೀರ್ ಕಟ್ಟೆಕ್ಕಾರ್, ಹನೀಫ್ ಅಲ್ಫಾ,ಮುನೀರ್ ಎಂಆರ್ ಟ್ರೇಡರ್ಸ್ ಮೊದಲಾದವರು ಉಪಸ್ಥಿತರಿದ್ದರು ಸಂಸ್ಥೆಯ ಮಾಲಕ ಶಬ್ಬೀರ್ ನೂತನ ಮೊಬೈಲ್ ಪ್ರಥಮ ಖರೀದಿದಾರರನ್ನು ಹಾಗೂ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು

ಸಂಸ್ಥೆಯ ಮಾಲಕ ಶಬ್ಬೀರ್ ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಅತಿಥಿಗಳ ಸಮ್ಮುಖದಲ್ಲಿ ಪರಿಚಯಿಸಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದರು
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ,,(Samsung Galaxy S25 Ultra) ಮೊಬೈಲ್ ನ ಪ್ರಮುಖ ವೈಶಿಷ್ಟ್ಯಗಳು ಮತ್ತು ನವೀನತೆಗಳು ತಿಳಿಯಬೇಕೆ?
1. ವಿನ್ಯಾಸ ಮತ್ತು ಡಿಸ್ಪ್ಲೇ S25 ಅಲ್ಟ್ರಾವು ಹೊಸ ಟೈಟಾನಿಯಂ ಫ್ರೇಮ್ ಮತ್ತು ದುಂಡಾದ ಕಾರ್ನರ್ ಗಳನ್ನು ಹೊಂದಿದ್ದು, ಹಿಂದಿನ ಮಾದರಿಗಳಿಗಿಂತ ಹೆಚ್ಚು ಸುಗಮವಾದ ಗ್ರಿಪ್ ಅನುಭವ ನೀಡುತ್ತದೆ .
6.9-ಇಂಚಿನ WQHD+ ಡೈನಾಮಿಕ್ AMOLED 2X ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 2600 ನಿಟ್ಸ್ ಹೊಳಪನ್ನು ಹೊಂದಿದೆ
2. ಪ್ರದರ್ಶನ ಮತ್ತು ಪ್ರೊಸೆಸರ್
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಎಲೈಟ್ ಪ್ರೊಸೆಸರ್ (3nm ತಂತ್ರಜ್ಞಾನ) 45% ವೇಗವಾದ CPU ಮತ್ತು 68% ಸುಧಾರಿತ AI ಸಾಮರ್ಥ್ಯವನ್ನು ನೀಡುತ್ತದೆ
16GB RAM ಮತ್ತು 1TB ಸ್ಟೋರೇಜ್
ವರೆಗಿನ ಆಯ್ಕೆಗಳು ಲಭ್ಯ
3. ಕ್ಯಾಮೆರಾ ವ್ಯವಸ್ಥೆ
200MP ಪ್ರಾಥಮಿಕ ಸೆನ್ಸರ್ 50MP ಅಲ್ಟ್ರಾವೈಡ್ ಲೆನ್ಸ್, ಮತ್ತು 50MP ಪೆರಿಸ್ಕೋಪಿಕ್ ಟೆಲಿಫೋಟೋ ಲೆನ್ಸ್ (5x ಆಪ್ಟಿಕಲ್ ಜೂಮ್) AI-ಆಧಾರಿತ ಪ್ರೋವಿಷುವಲ್ ಎಂಜಿನ್ ಮತ್ತು ಲೋ-ಲೈಟ್ ಛಾಯಾಗ್ರಹಣ ಸಾಮರ್ಥ್ಯ
4. ಬ್ಯಾಟರಿ ಮತ್ತು ಚಾರ್ಜಿಂಗ್ 5,000mAh ಬ್ಯಾಟರಿ 45W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ
5. ಸಾಫ್ಟ್‌ವೇರ್ ಮತ್ತು AI ವೈಶಿಷ್ಟ್ಯಗಳು
ಆಂಡ್ರಾಯ್ಡ್ 15 ಮತ್ತು ವನ್ UI 7.1 ನೊಂದಿಗೆ 7 ವರ್ಷಗಳ ಸಾಫ್ಟ್‌ವೇರ್ ನವೀಕರಣಗಳ ಬೆಂಬಲ ಸರ್ಕಲ್ ಟು ಸರ್ಚ್ AI-ಚಾಲಿತ ಬಿಕ್ಸಿ ಸಹಾಯಕ , ಮತ್ತು ರಿಯಲ್-ಟೈಮ್ ಭಾಷಾ ಅನುವಾದದಂತಹ ವೈಶಿಷ್ಟ್ಯಗಳು ಇದರಲ್ಲಿ ಒಳಗೊಂಡಿದೆ ಎಂದು ಸಂಸ್ಥೆಯ ಮಾಲಕ ಶಬ್ಬೀರ್ ಹೇಳಿದರು,ಇದರ ಮಾರುಕಟ್ಟೆ ದರ ಮತ್ತು ಲಭ್ಯತೆ ಬಗ್ಗೆ ಸುಳ್ಯ. ಆರ್ಕುಟ್ ಮೊಬೈಲ್ (ORKUT MOBILE) ಮಳಿಗೆಯಲ್ಲಿ ವಿಚಾರಿಸಬಹುದು.

ಅಥಿತಿ ಗಳೊಂದಿಗೆ ಸಿಹಿ ಹಂಚಿ ಸಂಭ್ರಮ ಆಚರಿಸಿಕೊಂಡ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ,, ದ ಪ್ರಥಮ ಖರೀದಿದಾರರು
ವೀಡಿಯೋ ನೋಡಿ




m

