ಬಂಟ್ವಾಳ ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಖ್ಯಾತ ವಿದ್ವಾಂಸ ಉಮ್ಮರ್ ಅಸ್ಸಖಾಫ್ ಮನ್ಶರ್ ತಂಙಳ್ ರವರ ಕುಟುಂಬ ಗಾಯಗೊಂಡ ಘಟನೆ ಇದೀಗ ಬಂಟ್ವಾಳ ಮದ್ದಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯಾಗಿದೆ
ಗುರುವಾಯನಕೆರೆ ಕಡೆಯಿಂದ ಮಂಗಳೂರು ಕಡೆ ಸಂಚರಿಸುತ್ತಿದ್ದ ತಂಙಳ್ ರು ಕಾರು ಪೆಟ್ರೋಲ್ ಬಂಕ್ ತಿರುಗಿಸುತ್ತಿದ್ದ ವೇಳೆ ವೇಗದಿಂದ ಬಂದ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ತಂಙಳ್ ರವರ ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ
ಅಪಘಾತದಿಂದ ತಂಙಳ್ ರವರ ಪತ್ನಿ ಹಾಗೂ ಮಕ್ಕಳಿಗೆ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ





m

