Featured, ಅಂಕಣ, ಸ್ಥಳೀಯ

ಗಾಂಧಿನಗರ ನಿವಾಸಿ ಮಹಮ್ಮದ್ ಕುಂಞಿ ನಿಧನ: SDPI ಸಂತಾಪ

ಸುಳ್ಯ.ಫೆ 17:- ಸುಳ್ಯ ಗಾಂಧಿನಗರ ನಿವಾಸಿ ಮಹಮ್ಮದಿಯ ಸ್ಟೋರ್ ಮ್ಹಾಲಕರಾದ ಮಹಮ್ಮದ್ ಕುಂಞಿ (ಮಮ್ಮಿಞ್ಚ )ವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ದುಃಖದ ವಾರ್ತೆಯು ತಿಳಿಯಿತು. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ

ಸೃಷ್ಟಿಕರ್ತನು ಇವರ ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಅಬ್ದುಲ್ ಕಲಾಂ ಸುಳ್ಯ ಸದಸ್ಯರು SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ

m

Related Posts