ಸುಳ್ಯ:- ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಗಾಂಧಿನಗರ ಯೂನಿಟ್ ವತಿಯಿಂದ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಇಫ್ತಾರ್ ಸಂಗಮವು ದಿನಾಂಕ ಮಾರ್ಚ್ 9 ಆದಿತ್ಯವಾರ ದಂದು ಸುನ್ನಿ ಸೆಂಟರ್ ಸುಳ್ಯ ದಲ್ಲಿ ನಡೆಯಿತು, ಮಹ್ಲರತುಲ್ ಬದ್ರಿಯಾ ಮಜ್ಲಿಸ್ ನೇತೃತ್ವವನ್ನು ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ಜಯನಗರ ವಹಿಸಿದ್ದರು,.
ಆ ಬಳಿಕ ಸುನ್ನಿ ಸೆಂಟರ್ ವಠಾರದಲ್ಲಿ ಬೃಹತ್ ಇಫ್ತಾರ್ ಸಂಗಮ ನಡೆಯಿತು, ಸಂಗಮದಲ್ಲಿ ಎಸ್ ಎಸ್ ಎಫ್, ಎಸ್ ವೈ ಎಸ್, ಮುಸ್ಲಿಂ ಜಮಾಅತ್ ಕಾರ್ಯಕರ್ತರು ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಇಬ್ರಾಹಿಂ ಸಖಾಫಿ, ನಿಝಾರ್ ಸಖಾಫಿ, ಅಬ್ದುಲ್ ರಹಿಮಾನ್ ಸಅದಿ, ಅಬ್ದುಲ್ ರಶೀದ್ ಝೈನಿ, ಉಸ್ಮಾನ್ ಸಖಾಫಿ, ಅಬ್ದುಲ್ಲಾ ಸಖಾಫಿ, ಲತೀಫ್ ಸಖಾಫಿ, ಇಸ್ಮಾಯಿಲ್ ಅಹ್ಸನಿ, ಹಮೀದ್ ಬೀಜಕೊಚ್ಚಿ, ಅಬ್ದುಲ್ ರಹಿಮಾನ್ ಕಯ್ಯೂರು, ಸಿದ್ದೀಕ್ ಕಟ್ಟೆಕಾರ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಹಮೀದ್ ಸುಣ್ಣಮೂಲೆ, ಖಾದರ್ ಸಂಗಮ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ಅಬೂಬಕ್ಕರ್ ಜಟ್ಟಿಪಳ,ಅಹ್ಮದ್ ಸಿ ಎ, ಮಜೀದ್ ಝುಹ್ರಿ, ಮಜೀದ್ ಜಿ ಬಿ, ಖಾದರ್ ಆಲೆಟ್ಟಿ, ಫಯಾಜ್ ಮಾಂಬ್ಲಿ, ಖಾದರ್ ಮದನಿ ಅಜ್ಜಾವರ, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.





m
