Featured, ಅಂಕಣ, ಸ್ಥಳೀಯ

ಗುತ್ತಿಗಾರು: ಬದರ್ ಮೌಲೂದ್ ಹಾಗೂ ಬೃಹತ್ ಇಫ್ತಾರ್ ಸಂಗಮ;

ಬದ್ರಿಯಾ ಜುಮಾ ಮಸೀದಿ ಗುತ್ತಿಗಾರು ಇದರ ವತಿಯಿಂದ ಮಾ. 18 2025( ರಮ್ಜಾನ್ 17ರಂದು ) ಬೃಹತ್ ಇಫ್ತಾರ್ ಹಾಗೂ ಬದ್ರ್ ಮೌಲೂದ್ ಪಾರಾಯಣ ನಡೆಯಿತು.

ಬದ್ರ್ ಮೌಲೂದ್ ಹಾಗೂ ದುವಾಃ ಕಾರ್ಯಕ್ರಮದ ನೇತೃತ್ವ ಖತೀಬ್ ಉಸ್ತಾದ್ ಸುಲೈಮಾನ್ ಸಅದಿ ವಹಿಸಿದರು, ಜಮಾತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಒಳಲಂಬೆ ಮುಹಝ್ಝಿನ್ ಹಾರಿಸ್ ಸಅದಿ ಉಸ್ತಾದ್, ಹಾಗೂ ಜಮಾಅತಿನ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಎ ಎಂ ವೈ ಎ ವತಿಯಿಂದ ನಡೆಸಿಕೊಂಡು ಬರುವ ಇಫ್ತಾರ್ ಕೂಟದ ಇಂದಿನ ಪ್ರಾಯೋಜಕತ್ವ ಯುವ ಉದ್ಯಮಿ ಹಮೀದ್ ಒಳಲಂಬೆ ವಹಿಸಿದ್ದರು‌.

m

Related Posts