ಸುಳ್ಯ : ಪವಿತ್ರ ರಂಝಾನ್ ತಿಂಗಳ ಮಹತ್ವ ವಾದ 17 ನೇ ದಿನದ ಉಪವಾಸದ ಸಾಮೂಹಿಕ ಇಫ್ತಾರ್ ಕೂಟವನ್ನು (18/03/2025) ರಂದು ಸುಳ್ಯ ಅರಂಬೂರು ಬದ್ರ್ ಜುಮಾ ಮಸೀದಿಯಲ್ಲಿ ಆಯೋಜಿಸಲಾಗಿತ್ತು ಇದೇ ಸಂದರ್ಭದಲ್ಲಿ ಸುಳ್ಯಕ್ಕೆ ನೂತನವಾಗಿ ರಚನೆಗೊಂಡ ನಗರ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಸರಕಾರದಿಂದ ಆಯ್ಕೆಗೊಂಡು ಆಧಿಕಾರ ವಹಿಸಿಕೊಂಡ ಕೆ.ಎಂ ಮುಸ್ತಫ ಜನತಾ ಇವರಿಗೆ ಬದ್ರ್ ಮಸೀದಿ ಸಮಿತಿಯ ವತಿಯಿಂದ ಗೌರವಾರ್ಪಣೆ ಸಲ್ಲಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಬದ್ರ್ ಮಸೀದಿ ಸಮಿತಿಯ ಗೌರವಾದ್ಯಾಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಅಧ್ಯಕ್ಷರಾದ ಹಾಜಿ ಎಸ್. ಬಾಷಾ ಸಾಹೇಬ್, ಖತಿಬ್ ರಾದ ಮೊಯಿನುದ್ದೀನ್ ಫೈಝಿ , ಪ್ರದಾನ ಕಾರ್ಯದರ್ಶಿ ಖಲಂದರ್, ಎಸ್. ಸಂಶುದ್ದೀನ್,ಟಿ.ಎಂ ಶಹೀದ್,ಕೆ.ಬಿ ಇಬ್ರಾಹಿಂ, ಉಮ್ಮರ್ ಬುಶ್ರಾ,ಯೂಸುಫ್ ಅಂಜಿಕ್ಕಾರ್
ನಝೀರ್ ಸುಪ್ರೀಂ, ಅಕ್ಬರ್ ಕರಾವಳಿ, ನಿಝಾರ್ ಅರಂಬೂರು,ಫಾರೂಕ್ ಎಸ್ಎಎಸ್ ಸಾಯಿಂ ಸಂಶುದ್ದೀನ್, ಕಮಾಲ್ ಅರಂಬೂರು ಮೊದಲಾದವರು ಉಪಸ್ಥಿತರಿದ್ದರು




m

