ಮರಣವನ್ನಪ್ಪಿದ ತಮ್ಮ ತಂದೆ, ತಾಯಿಯ ಹೆಸರಿನಲ್ಲಿ ರೋಗಿಗಳಿಗೆ ಸಹಾಯಾರ್ಥವಾಗಿ ಗೂನಡ್ಕದ KMJ, SYS ಹಾಗೂ SSF ಯುನಿಟ್ ಗೆ ವಾಟರ್ ಬೆಡ್ ಅನ್ನು ಕುಂಬಕ್ಕೋಡ್ ಬ್ರದರ್ಸ್, ಗೂನಡ್ಕ ಇವರು ಕೊಡುಗೆಯಾಗಿ ಬದ್ರಿಯಾ ಜುಮಾ ಮಸೀದಿ ಗೂನಡ್ಕದಲ್ಲಿ ಹಸ್ತಾಂತರಿಸಿದರು. ಈ ವೇಳೆ ಜಮಾಅತ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸುನ್ನೀ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.





m
