ಮುಹಿಯದ್ದಿನ್ ಜುಮಾ ಮಸೀದಿ ಪೆರಾಜೆಯಲ್ಲಿ ನಡೆದ ಈದುಲ್ ಫಿತರ್ ಸಾಮೂಹಿಕ ಪ್ರಾರ್ಥನೆಗೆ ಖತಿಭರಾದ ಅಶ್ರಫ್ ಸಅದಿ ನೇತೃತ್ವ ನೀಡಿ ಖುತುಬಾ ನೆರವೇರಿಸಿದರು. ನಿರ್ಗಮಿಸುತ್ತಿರುವ ಖತೀಬ್ ಉಸ್ತಾದರಾದ ಬಹು ಅಶ್ರಫ್ ಸಅದಿ ನೆಲ್ಯಾಡಿ ಹಾಗೂ ಹನೀಫ್ ಝಯ್ನಿ ಉಸ್ತಾದರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಸರ್ವ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು





m
