Featured, ಇತರೆ, ಸ್ಥಳೀಯ

ಬದ್ರಿಯಾ ಜುಮಾ ಮಸೀದಿ ಗುತ್ತಿಗಾರು ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಸುಳ್ಯ : ಬದ್ರಿಯಾ ಜುಮಾ ಮಸೀದಿ ಗುತ್ತಿಗಾರು ಧಾರ್ಮಿಕ ಶ್ರದೆ ಯಿಂದ ಸಂಭ್ರಮದ ಈದುಲ್ ಫಿತ್ರ್ ಹಬ್ಬ  ಆಚರಿಸಲಾಯಿತು ಖತೀಬರಾದ  ಸುಲೈಮಾನ್ ಸ ಅದಿ  ಈದ್ ನಮಾಝ್ ಗೆ ನೇತೃತ್ವವಹಿಸಿ ಈದ್ ಸಂದೇಶ ನೀಡಿದರು ಮಾದಕ ವಸ್ತುಗಳ ವ್ಯಸನ ಬಗ್ಗೆ ಜಾಗೃತಿ ಮೂಡಿಸಿದರು ಕೇಶ ವಿನ್ಯಾಸ,ವಸ್ತ್ರಧಾರಣೆ ಧಾರ್ಮಿಕ ಚೌಕಟ್ಟು ನಲ್ಲಿ ಇರಬೇಕು ಅದು ಉತ್ತಮ,ಎಲ್ಲರೂ ಪ್ರೀತಿ ಸ್ನೇಹ ಸಹ ಬಾಳ್ವೆಯಿಂದ ಕೂಡಿ ಒಂದಾಗಿ ಸಾಮರಸ್ಯ ಜೀವನ ಒಂದಾಗಿ ಕೂಡಿ ಬಾಳೋಣ ಎಂದು ಸಂದೇಶ ಸಾರಿದರು ಜಮಾಅತ್ ಅದ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಒಳಲಂಬೆ ಊರಿನ ಜಮಾಅತಿನ ಸರ್ವರೂ ಭಾಗಿಯಾಗಿದ್ದರು.

m

Related Posts