Featured, ಇತರೆ, ಸ್ಥಳೀಯ

ಸಂಪಾಜೆ : ಅಲ್ ಇಸ್ಲಾಹ್ ಸಲಫಿ ಮಸ್ಜಿದ್ (ಈದ್ಗಾ) ನಲ್ಲಿ ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ

ಸಂಪಾಜೆ : ಮಾರ್ಚ್ 31 ರಂದು ಅಲ್ ಇಸ್ಲಾಹಿ ಸಲಫಿ ಜುಮ್ಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ (ಈದ್ ನಮಾಜ್) ನಡೆಯಿತು.
ಮಸೀದಿ ಖತೀಬರಾದ ಶಮೀರ್ ಮೆಹಬೂಬ್ ಕೊಡಗುರವರು ಶಾಂತಿ, ಸೌಹಾರ್ದತೆ, ಸಹಭಾಳ್ವೆ ಪ್ರತೀಕವಾದ ಈದ್ ಎಲ್ಲರಲ್ಲಿ ಸಂತೋಷವನ್ನು ಹರಸಲಿ ಎಂದು ಸಂದೇಶ ಸಾರಿದರು ಈದ್ಗಾ ನಲ್ಲಿ ಮಸೀದಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದರು.

m

Related Posts