ದುಬೈ : ದುಬೈ ಕರಾಮ ಅಲ್ ಅತ್ತರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಾಸರಗೋಡು ಚೌಕಿ ಬ್ಲಾರ್ಕೋಡ್ ನಿವಾಸಿ ರಿಶಾಲ್ (25) ಇವರು ಅಲ್ಪ ದಿನದಿಂದ ಜ್ವರ ಭಾದಿಸಿ ದುಬೈ ಅಲ್ – ರಾಶೀದಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ವರದಿಯಾಗಿದೆ. ಮೃತ ದೇಹವನ್ನು ಊರಿಗೆ ತರುವ ಪ್ರಯತ್ನ ಮುಂದುವರಿದಿದೆ.





m

