ಸುಳ್ಯ : ಪೆರಾಜೆ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆ, ಇದರ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಉಧ್ಯಮಿ, ಸಾಮಾಜಿಕ ಧುರೀಣ, ಎಚ್ ಎ ಅಶ್ರಫ್ ಬಾಲೆಂಬಿ ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಉನೈಸ್ ಪೆರಾಜೆ, ಪ್ರಧಾನ ಕಾರ್ಯದರ್ಶಿ ಶೀಹಾಬ್,ಮುನೀರ್ ಪಿ ಕೆ,ಬಾಸೀತ್ ಪೆರಾಜೆ, ಅಲ್ತಾಫ್ ಜಿ ಎ, ಇಶಾಮ್, ಹಾರೀಸ್ ಅಚ್ಚು, ಮೊದಲಾದವರು ಉಪಸ್ಥಿತರಿದ್ದರು ಅಶ್ರಫ್ ಬಾಲೆಂಬಿ ಯವರು ಕುಟುಂಬ ಸಮೇತ ರಾಗಿ ಈ ತಿಂಗಳ ಕೊನೆಯ ವಾರದಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಳಿದ್ದಾರೆ





m
