ಇತರೆ, ಸ್ಥಳೀಯ

ದ್ವೀತಿಯ ಪಿ ಯು ಪಲಿತಾಂಶ : ವಾಣಿಜ್ಯ ವಿಭಾಗದಲ್ಲಿ. ಖಾಲಿದ ನುಹಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ಇವರು ಸುಳ್ಯ ಮೊಗರ್ಪಣೆ ನಿವಾಸಿ . ಎಸ್. ಉಮ್ಮರ್,  ನಿಶಾ ದಂಪತಿಗಳ ಪುತ್ರಿ

ಸುಳ್ಯ : ಇಂದು ಪ್ರಕಟವಾದ ದ್ವಿತೀಯ ಪಿ ಯು ಫಲಿತಾಂಶದಲ್ಲಿ ಸುಳ್ಯ ಅಮರಜ್ಯೋತಿ ಪಿ ಯು ಕಾಲೇಜಿನ ವಿಧ್ಯಾರ್ಥಿನಿ ಖಾಲಿದ ನುಹಾ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ 95.06 ಪ್ರತಿಶತ ಅಂಕ ದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ ಇವರು ಸುಳ್ಯ ಮೊಗರ್ಪಣೆ ನಿವಾಸಿ . ಎಸ್. ಉಮ್ಮರ್,  ನಿಶಾ ದಂಪತಿಗಳ ಪುತ್ರಿ

m

Related Posts