ಸುಳ್ಯ : ಇಂದು ಸಂಜೆ ಸುಳ್ಯ ನಗರದಲ್ಲಿ ಅನಿರೀಕ್ಷಿತವಾಗಿ ಬಾರಿ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ ಸಹಜ ಮಳೆ ಯಾಗುತ್ತಿದೆ. ಸುಳ್ಯ ನಗರದಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಸತತವಾಗಿ ಬೀಸಿದ ಭೀಕರ ಗಾಳಿಯಿಂದ ಅನೇಕ ಅಂಗಡಿಗಳ ಮೇಲ್ಛಾವಣಿ ಮತ್ತು ಶೀಟು-ಬೋರ್ಡ್ಗಳು ಹಾರಿಹೋಗಿದ್ದು ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಿದೆ






m

