Featured, ಅಂಕಣ, ಸ್ಥಳೀಯ

ಪಯಸ್ವಿನಿ ಸರ್ವೀಸ್ ಸ್ಟೇಶನ್ ನಲ್ಲಿ “ರೇಸರ್ ಸ್ಟೇಶನ್” ಪ್ರಾರಂಭ

50ನೇ ವರ್ಷದ ಆಚರಣೆಯಲ್ಲಿ ಇರುವ ಪಯಸ್ವಿನಿ ಸರ್ವೀಸ್ ಸ್ಟೇಶನ್ ಪೆಟ್ರೋಲ್ ಬಂಕ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ “ರೇಸರ್ ಸ್ಟೇಶನ್” ಪ್ರಾರಂಭಗೊಂಡಿದೆ. ಇಲ್ಲಿ ಗ್ರಾಹಕರು ಯಾವುದೇ ಹೆಚ್ಚಿನ ಶುಲ್ಕ ಪಾವತಿ ಮಾಡದೆ ದ್ವಿಚಕ್ರ ವಾಹನದ ಆಯಿಲ್ ಚೇಂಜ್ ಮಾಡಿಕೊಳ್ಳಬಹುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಲಕರು ತಿಳಿಸಿದ್ದಾರೆ.

m

 

Related Posts