Featured, ಇತರೆ, ಸ್ಥಳೀಯ

ಪೆರುವಾಜೆ ಶ್ರೀ ಜಲದುರ್ಗಾ ದೇವಿ ಉದ್ಭವ ದೇವರಮಾರು ಸ್ಥಳಕ್ಕೆ ತಹಶೀಲ್ದಾರ್ ಬೇಟಿ

ಆಕ್ರಮಣ ಸ್ಥಳದಲ್ಲಿ ಯಾವುದೇ ಕೆಲಸ ಮಾಡದಂತೆ ತಹಶೀಲ್ದಾರ್ ಸೂಚನೆ 

ಸುಳ್ಯ

ಪೆರುವಾಜೆ ಗ್ರಾಮದ ದೇವರಮಾರು ಶ್ರೀ ಜಲದುರ್ಗಾ ದೇವಿ ಉದ್ಭವ ಜಮೀನು ಆಕ್ರಮಣ ಮಾಡಿರುವ ಬಗ್ಗೆ ಉದ್ಭವ ಸಮಿತಿ ಸಂಚಾಲಕ ನಿತಿನ್ ರಾಜ್ ಶೆಟ್ಟಿ ಮತ್ತು ಸಹ ಸಂಚಾಲಕ ಅಂಗಾರ ಅವರು ನೀಡಿರುವ ಮನವಿಯಂತೆ ಇಂದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅವರಿಗೆ ಆಕ್ರಮಣ ಮಾಡಿರುವ ಬಗ್ಗೆ ಅರಿತು ಯಾವುದೇ ಕಾರ್ಯ ಮಾಡದಂತೆ ದೇವದಾಸ್ ಶೆಟ್ಟಿ ಅವರಿಗೆ ಸೂಚನೆ ನೀಡಿ.. ಸ್ಥಳದ ಎಲ್ಲಾರ ದಾಖಲೆ ಪತ್ರ ಸಂಗ್ರಹಣೆ ಮಾಡಲು ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ. ದೇವದಾಸ್ ಶೆಟ್ಟಿ ಕಟ್ಟಿರುವ ಆಕ್ರಮಣ ಮನೆ 94 ಸಿ ಯಲ್ಲಿ ನೀಡಿದ್ದು ಇದು ಸುಳ್ಯ ಕಂದಾಯ ಇಲಾಖೆಯಲ್ಲಿ ತಿರಸ್ಕಾರ ಗೊಂಡಿರುವ ವಿಚಾರ ನಡೆದಿದೆ.

ಈ ಸಂದರ್ಭದಲ್ಲಿ ನಿತಿನ್ ರಾಜ್ ಶೆಟ್ಟಿ, ಅಂಗಾರ ಬಜ, ಭೋಜರಾಜ ಶೆಟ್ಟಿ, ಚನಿಯ ಬಜ, ಕರುಣಾಕರ ದುರ್ಗಾ ನಗರ, ದಿನೇಶ್ ದುರ್ಗಾ ನಗರ. ಆಡಳಿತಾಧಿಕಾರಿ ಪ್ರವೀಣ್, ಕಂದಾಯ ನಿರೀಕ್ಷಕರಾದ ಅವಿನ್ ಮತ್ತಿತರರು ಉಪಸ್ಥಿತರಿದ್ದರು

m

 

Related Posts