ಪೆಹಲ್ಗಾಮ್ ದಾಳಿ ಹಿನ್ನಲೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿಸಿರುವ ಭಾರತೀಯ ಸೈನಿಕರ ಶ್ರೇಯಸ್ಸಿಗಾಗಿ ದೇವರಕೊಲ್ಲಿ ಮಸೀದಿಯಲ್ಲಿ ಇಮಾಂ ರಾದ ಬಹು| ಜಲೀಲ್ ಸಖಾಫಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು, ಜಮಾಅತ್ ಸರ್ವ ಸದಸ್ಯರೂ ಭಾಗವಹಿಸಿದ್ದರು.

m