Featured, ಅಂಕಣ, ಸ್ಥಳೀಯ

ಬದ್ರಿಯಾ ಮಸೀದಿ ದೇವರಕೊಲ್ಲಿ ವಾರ್ಷಿಕ ಮಹಾಸಭೆ

ಅಧ್ಯಕ್ಷರಾಗಿ ಹಂಸ ಕೆ ಸಿ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಟಿ ಎ

ಬದ್ರಿಯಾ ಜುಮ್ಮಾ ಮಸೀದಿ ದೇವರಕೊಲ್ಲಿ ಇದರ ವಾರ್ಷಿಕ ಮಹಾಸಭೆಯ ಜನವರಿ 24 ರಂದು ನಡೆಯಿತು ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು, ನೂತನ ಅಧ್ಯಕ್ಷರಾಗಿ ಹಂಸ ಕೆ ಸಿ, ಉಪಾಧ್ಯಕ್ಷರಾಗಿ ಹನೀಫಾ ಎಂ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಟಿ ಎಂ, ಜೊತೆ ಕಾರ್ಯದರ್ಶಿಯಾಗಿ ಶಕೀರ್ ಈ ಎ, ಸಮಿತಿ ಸದಸ್ಯರಾಗಿ ಬಶೀರ್ ಟಿ ಎಂ, ಮಹ್ರೂಪ್ ಈ ಕೆ, ಅಬ್ದುಲ್ ರಹಿಮಾನ್ ಕೆ ಸಿ, ರಿಯಾಝ್ ಎಂ ಎಸ್, ಸೈದಾಲಿ ಈ ಎಂ, ನಾಸಿರ್ ಈ ಕೆ, ನೌಶಾದ್ ಟಿ ಎಸ್, ರಿಜ್ವಾನ್ ಎಂ ಎಸ್, ಬಶೀರ್ ಈ ಕೆ, ಆಯ್ಕೆಯಾದರು.

m

Related Posts