SBS ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ…
ದಿನಾಂಕ 11-05-2024 ಆದಿತ್ಯವಾರ ದಂದು ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಹನೀಫ್ ಸಖಾಫಿ ಉಸ್ತಾದರ ದುಆ ದ ಮೂಲಕ ಮದ್ರಸ ಸಭಾಂಗಣ ದಲ್ಲಿ ನಡೆಯಿತು. ಸ್ಟಾಫ್ ಕಾರ್ಯದರ್ಶಿ ಅಬೂಬಕ್ಕರ್ ಸಖಾಫಿ ಅಯ್ಯಂಗೇರಿ ಸ್ವಾಗತಿಸಿ ಮುದಬ್ಬಿರ್ ಇರ್ಫಾನ್ ಹಿಮಮಿ ಉದ್ಘಾಟಿಸಿ SBS ಸಂಘಟನೆಯ ಮಹತ್ವವನ್ನು ವಿವರಿಸಿದರು.ರಿಯಾನ್ ಸ ಅದಿ ಕಳೆದ ವರ್ಷದ ಸಾಲಿನ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಅಧ್ಯಾಪಕರಾದ ಮುಸ್ತಫ ಅದನಿ ಆಶಂಸ ಭಾಷಣ ಮಾಡಿ ವಿದ್ಯಾರ್ಥಿಗಳಾದ ಸಲೀತ್ ಹಾಗೂ ಆಶಿಕ್ ಹಾಡು ಹಾಡಿದರು. ನಂತರ ಸದರ್ ಉಸ್ತಾದರ ನೇತೃತ್ವದಲ್ಲಿ ನೂತನ ಸಮಿತಿಗೆ 14 ಜನರನ್ನು ಆಯ್ಕೆಮಾಡಿ ಅಧ್ಯಕ್ಷರಾಗಿ ಯಾಸಿರ್ ಅರಫಾತ್ ಪ್ರ. ಕಾರ್ಯದರ್ಶಿಯಾಗಿ ಮುಹಮ್ಮದ್ ಆಶಿಕ್ ಹಾಗೂ ಕೋಶಾಧಿಕಾರಿಯಾಗಿ ಶನೂಬ್ ರಹ್ಮಾನ್ ರವರನ್ನು ಆಯ್ಕೆಮಾಡಲಾಯಿತು. ಸದಸ್ಯರಾಗಿ ಶಮ್ಮಾಸ್ ಇಬ್ರಾಹಿಮ್ ರುಶಾದ್ ಹಸೀಬ್ ಮಹ್ ಫೂಝ್ ಶುಹೈಬ್ ಮುಹಮ್ಮದ್ ಮಿಸ್ಬಾಹ್ ಮುಹಮ್ಮದ್ ಶಯಾಲ್ ಮುಹಮ್ಮದ್ ತಮೀಮ್ ಶಹೀಮ್ ಅಬೂಬಕ್ಕರ್ ಫ಼ರ್ಹಾನ್ ಉಝೈರ್ ಅಬ್ಬಾಸ್ ರವರನ್ನು ಆಯ್ಕೆ ಮಾಡಲಾಯಿತು.ನಂತರ ಸರ್ವರಿಗೆ ಧನ್ಯವಾದವಿತ್ತು ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.




m
