ದಿನಾಂಕ 05-06-2025 ಗುರುವಾರ ಬೆಳಿಗ್ಗೆ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಸಭಾಂಗಣ ದಲ್ಲಿ ಸದರ್ ಉಸ್ತಾದರಾದ ಸಿರಾಜುದ್ದೀನ್ ಸಖಾಫಿ ರವರ ನೇತೃತ್ವದಲ್ಲಿ ಹಜ್ಜ್ ನ ಸಂಕ್ಷಿಪ್ತ ತರಗತಿಯನ್ನು ಪ್ರಾಕ್ಟಿಕಲ್ ರೂಪದ ಮೂಲಕ ನೀಡಲಾಯಿತು.
ವಿದ್ಯಾರ್ಥಿಗಳಿಗೆ ಹಜ್ಜ್ ಕರ್ಮಗಳ ಪೂರ್ಣ ವಿವರಣೆ ಹಾಗೂ ಹಜ್ಜ್ ಕರ್ಮಗಳ ಪ್ರಾಕ್ಟಿಕಲ್ ರೂಪವನ್ನು ಮಾಡಿ ತೋರಿಸಲಾಯಿತು. ಹಜ್ಜ್ ಕರ್ಮಗಳ ಎಲ್ಲಾ ಸ್ಥಳಗಳು, ಕ ಅಬಾ ದ ರೂಪವನ್ನು ಬಹಳ ಸುಂದರವಾಗಿ ನಿರ್ಮಿಸಿ ಅವುಗಳ ಮಹತ್ವವನ್ನು ಪೂರ್ಣವಾಗಿ ವಿದಾರ್ಥಿಗಳೆಲ್ಲರಿಗೂ ವಿವರಿಸಿ ಕೊಡಲಾಯಿತು.
ತರಗತಿಯ ಪೂರ್ಣ ವಿಜಯಕ್ಕಾಗಿ ಮದ್ರಸದ ಎಲ್ಲಾ ಉಸ್ತಾದರುಗಳು ಹಾಗೂ ವಿದ್ಯಾರ್ಥಿಗಳು ಮುಖ್ಯ ಪಾತ್ರವಹಿಸಿದರು.





m
