ಸುಳ್ಯ : ಅರಂತೋಡು
ಅರಂತೋಡಿನಲ್ಲಿ ಮುಸ್ಲಿಂ ಭಾಂದವರು ಅಲ್-ಅಧಾ ( ಬಕ್ರೀದ್ ) ಹಬ್ಬವನ್ನು ಬಹಳ ಸಡಗರದಿಂದ ಆಚರಿಸಿದರು, ಖತಿಬ್ ಇಸ್ಮಾಯಿಲ್ ಪೈಝಿ ಗಟ್ಟಮನೆ ಯವರ ನೇತ್ರತ್ವ ದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು, ಜಮಾತ್ ಪದಾಧಿಕಾರಿಗಳು, ಜಮಾತ್ ಸದಸ್ಯರು ಪಾಲ್ಗೊಂಡರು