Featured, ಅಂಕಣ, ಇತರೆ, ಸ್ಥಳೀಯ

ಕಲ್ಲುಗುಂಡಿ ಆಯುಷ್ಮಾನ್ ಅರೋಗ್ಯ ಕೇಂದ್ರಕ್ಕೆ 1.5 ಲಕ್ಷ ರೂ. ಅನುದಾನ ಬಿಡುಗಡೆ – ಜಿಪಂ ಮತ್ತು ತಾಪಂ ಅಧಿಕಾರಿಗಳಿಂದ ಉದ್ಘಾಟನೆ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಆಯುಷ್ಮನ್ ಅರೋಗ್ಯ ಕೇಂದ್ರಕ್ಕೆ ಒಂದೂವರೆ ಲಕ್ಷ ರೂಪಾಯಿ ಅನುದಾನ ತಾಲೂಕು ಪಂಚಾಯತ್ ಮೂಲಕ ಬಿಡುಗಡೆ ಈ ದಿನ ಉದ್ಘಾಟನೆ ಮಾಡಿ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಕೆ. ಇ. ಜಯರಾಂ ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಆಧಿಕಾರಿ ರಾಜಣ್ಣ ಜಂಟಿಯಾಗಿ ಉದ್ಘಾಟನೆ ಮಾಡಿದರು ಈ ಸಂದರಬದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ,ಸದಸ್ಯರುಗಳಾದ ಸೋಮಶೇಖರ ಕೊಯಿಂಗಾ ಜೆ, ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ,, ಸುಂದರಿ ರಜನಿ, ವಿಮಲಾ ಪ್ರಸಾದ್, ಅನುಪಮ ಸುಶೀಲಾ, ಅಬಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ,ಮೊದಲಾದವರು ಉಪಸ್ಥಿತಿದ್ದರು

m

Related Posts