ತೊಡಿಕಾನ ಗ್ರಾಮದ ವಿವಿಧ ರಸ್ತೆ ಯನ್ನು ಅಭಿವೃದ್ಧಿಗೊಳಿಸಲು ತೊಡಿಕಾನ ಗ್ರಾಮದ ಪ್ರಮುಖರು ಜೂನ್ 12 ರಂದು ತೆಕ್ಕಿಲ್ ನಿವಾಸದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ರವರಿಗೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ,ಶಶಿಧರ ತೊಡಿಕಾನ,ದೇವಸ್ಥಾನ ಸಮಿತಿ ಸದಸ್ಯ ತಿಮ್ಮಯ್ಯ ಮೆತ್ತಡ್ಕ,ಬಾಲಕೃಷ್ಣ ಕುಂಟುಕಾಡು,ವೆಂಕಟೇಶ್ ಕುಂಟು ಕಾಡು ಉಪಸ್ತಿತಿದ್ದರು.





m
