Featured, ಇತರೆ, ಸ್ಥಳೀಯ

ಮಾಡನ್ನೂರು ನೂರುಲ್ ಇಸ್ಲಾಂ ಮದ್ರಸ SKSBV ನೂತನ‌ ಸಾರಥ್ಯಕ್ಕೆ ಚುನಾವಣೆ

ನೂತನ ಅಧ್ಯಕ್ಷರಾಗಿ, ಮುಹಮ್ಮದ್ ಇರ್ಫಾನ್ ಆಯ್ಕೆ.

ಕಾವು. ಮಾಡನ್ನೂರು ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸದ ಎಸ್ ಕೆ ಎಸ್ ಬಿ ವಿ ನೂತನ ಸಾರಥ್ಯಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹತ್ತನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಇರ್ಫಾನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಒಂಬತ್ತನೇ ತರಗತಿ ವಿದ್ಯಾರ್ಥಿ ರೈಹಾನ್ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಮಸ್ ವೂದ್ 10th,ಜೊತೆ ಕಾರ್ಯದರ್ಶಿಯಾಗಿ ರಬೀಹ್, ವರ್ಕಿಂಗ್ ಕಾರ್ಯದರ್ಶಿಯಾಗಿ  ಸುವೈದ್ 8th & ಶೈಬಾನ್ 7th,ಕೋಶಾಧಿಕಾರಿಯಾಗಿ ರಾಫಿಹ್  ಚುನಾಯಿತರಾದರು.
ಖಿದ್ಮಾ ಮೇಲ್ವಿಚಾರಕರಾಗಿ ರಿಫಾಯಿ,ಅದಬ್ ಮೇಲ್ವಿಚಾರಕರಾಗಿ ಸಲ್ಮಾನ್,ಅಲಿಫ್ ಮೇಲ್ವಿಚಾರಕರಾಗಿ ಮನ್ನಾನ್ ಸುವೈದ್ ಆಯ್ಕೆಯಾದರು. ರೇಂಜ್ ಕೋಡಿನೇಟರ್ ಗಳಾಗಿ  ತಮೀಮ್,ಆದಿಲ್,ಅಶ್‌ಫಾಖ್,ಅಫ್ತಾಬ್ ನೇಮಕಗೊಂಡರು.
ಚುನಾವಣಾಧಿಕಾರಿಗಲಾಗಿ ಮಾಡನ್ನೂರು ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್‌ ಅಝೀಝ್ ಬುಶ್ರಾ,ಪ್ರಧಾನ ಕಾರ್ಯದರ್ಶಿ ಬಿ.ಎಂ.ಅಬ್ದುಲ್ಲ,ಮದ್ರಸ ಉಸ್ತುವಾರಿಗಳಾದ ಝುಬೈರ್ ಕೊಳಂಬೆ,ಶರೀಫ್ ಅಂಗಡಿ ಕಾರ್ಯ ನಿರ್ವಹಿಸಿದರು.


ಚುನಾವಣೆ ವೀಕ್ಷಕರಾಗಿ ಮಾಡನ್ನೂರು ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ,ಮಾಡನ್ನೂರು ನೂರುಲ್ ಇಸ್ಲಾಂ ಮದ್ರಸ ಸದರ್ ಮುಅಲ್ಲಿಂ ಅಬೂಬಕರ್ ಫೈಝಿ,ಅಧ್ಯಾಪಕರಾದ ಇಬ್ರಾಹಿಂ ಝುಹ್‌ರಿ ಇಬ್ರಾಹಿಂ ಸಹದಿ ತಾಜುದ್ದಿನ್ ಹುಮೈದಿ ಸುಹೈಲ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.

m

Related Posts