Featured, ಅಂಕಣ, ಸ್ಥಳೀಯ

ಸುಳ್ಯ : ಕನಕ ಮಜಲು ಪಂಜಿಗುಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಅಡಿಮೇಲಾಗಿ ಉರಳಿ ಬಿದ್ದ ಕಾರು..!!

ಸುಳ್ಯ : ಕನಕ ಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ತೋಡಿಗೆ ಅಡಿಮೇಲಾಗಿ ಉರಳಿ ಬಿದ್ದ ಘಟನೆ ವರದಿಯಾಗಿದೆ, ಮೈಸೂರು ಮೂಲದ ನಿವಾಸಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರು ಎಂದು ತಿಳಿದು ಬಂದಿದೆ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ

m

Related Posts