ಇತರೆ

ಸುಳ್ಯ : ನಿರಂತರ ಮಳೆಯ ಹಿನ್ನೆಲೆ : ತಾಲೂಕಿನಾದ್ಯಂತ ಅಂಗನವಾಡಿ ,ಹಾಗೂ ಎಲ್ಲಾ ಶಾಲೆಗಳಿಗೆ ನಾಳೆ (17/07/2025) ರಂದು ರಜೆ

ತಾಲೂಕಿನಲ್ಲಿ ಮುಂದುವರಿದಿರುವ ನಿರಂತರ ಮಳೆಯ ಹಿನ್ನೆಲೆ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸುಳ್ಯ ತಾಲೂಕು ಅನುದಾನಿತ, ಖಾಸಗಿ, ಸರ್ಕಾರಿ ಶಾಲೆಗಳು ಹಾಗೂ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಜುಲೈ 17, 2025 ರಂದು ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ರಜೆಯು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ಅನ್ವಯವಾಗುತ್ತದೆ ನಿರಂತರ ಮಳೆಯ ಕಾರಣದಿಂದ ನದಿ-ನಾಲೆಗಳಿಗೆ ನೀರಿನ ಹರಿವು ಹೆಚ್ಚಾದಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ

 

Related Posts