ಈ ಹಿಂದೆ ಜಟ್ಟಿಪಳ್ಳದ ನಿವಾಸಿ ಪ್ರಸ್ತುತ ಕಾಸರಗೋಡಿನಲ್ಲಿ ನೆಲೆಸಿರುವ ದಿ| ಕಸಾಯಿ ಯೂಸುಫ್ ರವರ ಧರ್ಮ ಪತ್ನಿ ದಿ| ಕಬೀರ್ ಜಟ್ಟಿಪಳ್ಳ,ತಾಯಿ ನೆಫೀಸ ಜಟ್ಟಿಪಳ್ಳ ಇಂದು (28/07/2025) ಮುಂಜಾನೆ ಕಾಸರಗೋಡು ಮೊಗ್ರಾಲ್ ಪುತ್ತೂರು ನಲ್ಲಿ ತಮ್ಮ ತೃತೀಯ ಪುತ್ರ ಬಶೀರ್ ರವರ ಕಾಸರಗೋಡಿನ ನಿವಾಸದಲ್ಲಿ ನಿಧನರಾದರು,ಇವರು ಗಂಡು ಮಕ್ಕಳಾದ GBA ಜಟ್ಟಿಪಳ್ಳ ಇದರ ಮಾಜಿ ಕಾರ್ಯದರ್ಶಿ ಕೆ ಯು ಶಾಫಿ, ಅನಿವಾಸಿ ಉದ್ಯೋಗಿ ಕೆ ಯು ಬಶೀರ್,HIC ಜಟ್ಟಿಪಳ್ಳ ಇದರ ಮಾಜಿ ಅಧ್ಯಕ್ಷರಾದ ಹಮೀದ್ ಕೆ ಯು, ಹಾಗೂ ನಾಲ್ಕು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ, ಜನಾಝ ನಮಾಝ್ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನ ಮಸೀದಿಯಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ
[html_ಬ್ಲಾಕ್ ಐಡಿ=”10105″]
[html_ಬ್ಲಾಕ್ ಐಡಿ=”10007″]