Featured, ಅಂಕಣ, ಇತರೆ, ಸ್ಥಳೀಯ

“ಎಲ್ಲರೂ ನಮ್ಮವರು” ವೇದವಾಕ್ಯದೊಂದಿಗೆ ವೃದ್ಧಾಶ್ರಮದಲ್ಲಿ ಸೇವಾ ಸ್ಪರ್ಶ: ಸ್ನೇಹ ಜೀವಿ ಒಕ್ಕೂಟದಿಂದ ಅನ್ನದಾನ ಹಾಗೂ ರಸಮಂಜರಿ ಕಾರ್ಯಕ್ರಮ

ದಿನಾಂಕ 27.07.2025. ಭಾನುವಾರದಂದು ಮಡಿಕೇರಿಯ ಅಬ್ದುಲ್ ಕಲಾಂ ಬಡಾವಣೆಯ ವಿಕಾಸ್ ಜನಸೇವಾ ಟ್ರಸ್ಟ್ ವೃದ್ಧಆಶ್ರಮದಲ್ಲಿ ಮಡಿಕೇರಿಯ ಸ್ನೇಹ ಜೀವಿ ನೊಂದವರ ಬಾಳಿನ ಆಶಾಕಿರಣ ಒಕ್ಕೂಟದಿಂದ ಆಶ್ರಮದ ನೊಂದ ಜೀವಿಗಳಿಗೆ ಹಿರಿಯರಿಗೆಒಕ್ಕೂಟದ. ಅಧ್ಯಕ್ಷರಾದ ಆಲಿ ಜಿ ಇ ಸಿ ರವರ ನೇತೃತ್ವದಲ್ಲಿ ಪ್ರತಿ ತಿಂಗಳ ಎಲ್ಲರೂ ನಮ್ಮವರು ಎಂಬ ವೇದ ವಾಕ್ಯದೊಂದಿಗೆ ಅನ್ನದಾನ ಹಾಗೂ ಅಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಸುಲೇಮಾನ್ ಕಾರ್ಯದರ್ಶಿ ಎಂಎ ಅಬ್ದುಲ್ ರಜಾಕ್ ಖಜಾಂಚಿ ಶಿವಣ್ಣ ಸದಸ್ಯರಾದಂತಹ ದೀಕ್ಷಿತ್ ಆಚಾರ್ಯ ರಮೇಶ್ ರೈ ಶಕೀಲ್ ಬಾಯ್ ಗಿಲ್ಬರ್ಟ್ ಕತ್ತಲೆ ಕಾಡು ಮತ್ತು ಆಶ್ರಮವಾಸಿಗಳಿಗೆ ಮನರಂಜಿಸಲು ರಸಮಂಜರಿಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟಂತಹ ನಮ್ಮ ಒಕ್ಕೂಟದ ಫೈವ್ ಸ್ಟಾರ್ ಸಿಂಗರ್ಸಿನ ಹಿನ್ನೆಲೆ ಗಾಯಕರಾದಂತಹ ಭಾಷಾ. ಶ್ರೀಮತಿ ಮಮತಾ ಆರ್ಯ ಹಬೀಬ್ ಹಾಗೂ ಒಕ್ಕೂಟದ ಮಹಿಳಾ ಸದಸ್ಯರು ಆಶ್ರಮ ನಿವಾಸಿಗಳ ಸಂತೋಷದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

m

Related Posts