Featured, ಅಂಕಣ, ಸ್ಥಳೀಯ

ಕೊಯನಾಡು: ಭಾರಿ ಮಳೆಗೆ ಜಾಫರ್ ಎಸ್‌ಎಂಕೆ ಮನೆಯ ಹಿಂಭಾಗದಲ್ಲಿ ಬರೆ ಕುಸಿತ – ಗೋಡೆಗೆ ಹಾನಿ

ಕೊಯನಾಡು: ನಿರಂತರವಾದ ಭಾರಿ ಮಳೆಯ ಕಾರಣದಿಂದಾಗಿ ಕೊಯನಾಡಿನ ಜಾಫರ್ ಎಸ್‌ಎಂಕೆ ಅವರ ಮನೆಯ ಹಿಂಭಾಗದಲ್ಲಿ ಭರೆ ಕುಸಿತ ಉಂಟಾಗಿ ಮನೆಯ ಹಿಂಭಾಗದ ಗೋಡೆಗೆ ತೀವ್ರ ಹಾನಿಯಾಗಿದೆ. 

ಅತಿಯಾದ ಮಳೆಗೆ ಮಣ್ಣು ಸ್ರವಣದ ಪರಿಣಾಮವಾಗಿ ಮನೆಯ ಹಿಂಬದಿಯ ಭರೆ ಕುಸಿತ ಉಂಟಾಗಿದ್ದು, ಕುಟುಂಬಸ್ಥರು ಭಯಭೀತರಾಗಿ ಮನೆಯ ಹೊರಗೆ ಓಡಿಬಂದಿದ್ದಾರೆ. 

m

Related Posts