Featured, ಅಂಕಣ, ಸ್ಥಳೀಯ

ಆಗಸ್ಟ್ 11 ರಂದು ಪುತ್ತೂರಿನಲ್ಲಿ “ಹೋಟೆಲ್ ರಾಯಲ್ ಮ್ಯಾಕ್ಸ್” ಉದ್ಘಾಟನೆ

ಕಾರ್ಯಕ್ರಮದಲ್ಲಿ ರಾಜ್ಯದ ಹೆಸರಾಂತ ಬರಹಗಾರರು ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ

ಪುತ್ತೂರು: ಪುತ್ತೂರು ಹೃದಯ ಭಾಗದ ಜಿ.ಎಲ್.ಮಾಲ್ ಮುಂಭಾಗದಲ್ಲಿರುವ ಸಿಟಿ ಸೆಂಟರ್ ನಲ್ಲಿ ಆಗಸ್ಟ್ 11 ರಂದು ಬೆಳಿಗ್ಗೆ 10:00 ಗಂಟೆಗೆ ಹೋಟೆಲ್ ರಾಯಲ್ ಮ್ಯಾಕ್ಸ್ ಉದ್ಘಾಟನೆಗೊಳ್ಳಲಿದೆ.

ಅಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ಆಶಿರ್ವಚನಗೈಯ್ಯಲಿದ್ದು ಅಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಉದ್ಘಾಟನೆ ನೆರವೇರಿಸಲಿದ್ದಾರೆ.

ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್,ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,ಮಾಜಿ ಶಾಸಕ ಸಂಜೀವ ಮಠಂದೂರು,ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣುನಾಯಕ್,ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಎಂ.ಎಸ್.ಮುಹಮ್ಮದ್,ಟಿ.ಎಂ.ಶಹೀದ್,ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು,

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಅಲಿ,ಪುತ್ತೂರು ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ,ಖ್ಯಾತ ಮಕ್ಕಳ ತಜ್ಞ ಡಾ| ಶ್ರೀಕಾಂತ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್ ಆಝಾದ್,ಪುಣಚ ಖತೀಬ್ ಬಿ.ಎಂ.ಮುಹಮ್ಮದ್ ದಾರಿಮಿ, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಪ್ರಿನ್ಸಿಪಾಲ್ ಅಡ್ವಕೇಟ್ ಹನೀಫ್ ಹುದವಿ,ಹಾಜಿ ಅಬ್ದುಲ್ ಅಝೀಝ್ ಬುಶ್ರಾ,ಎಸ್ ಡಿ ಪಿ ಐ ರೂರಲ್ ಡಿಸ್ಟ್ರಿಕ್ಟ್ ಕಾರ್ಯದರ್ಶಿ ಕೆ.ಎ.ಸಿದ್ದೀಖ್,ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೆಗ,ಕೂರ್ನಡ್ಕ ಮಸೀದಿ ಅಧ್ಯಕ್ಷ ಕೆ.ಹೆಚ್.ಖಾಸಿಂ ಹಾಜಿ,ನ್ಯಾಯವಾದಿ ಸಿದ್ದೀಖ್,ಪುತ್ತೂರು ಸಿಟಿ ಸೆಂಟರ್ ಮಾಲಕ ಅಬ್ದುಲ್ಲ ಕುಂಞಿ,,ಮೂಸಕುಂಞಿ ಕನಕಮಜಲು,ಉದ್ಯಮಿಗಳಾದ ಹಮೀದ್,ಮಜೀದ್,ಕರ್ನಾಟಕ ಭಾವೈಕ್ಯ ಪರಿಷತ್ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಝುಹ್‌ರಿ ಪುಣಚ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಹೋಟೆಲ್ ಉದ್ಘಾಟನೆಯ ಅಂಗವಾಗಿ ಮಧ್ಯಾಹ್ನ ನಂತರ 3:00 ಗಂಟೆಗೆ ಖ್ಯಾತ ಪತ್ರಕರ್ತ,ಸಾಹಿತಿ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ‌ ನಡೆಯಲಿದ್ದು ಕವಿಗಳಾಗ ಅಬ್ದುಲ್ ಸಮದ್ ಬಾವ,ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ,ನಾರಾಯಣ ಕುಂಬ್ರ,ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ,ಸಲೀಂ ಮಾಣಿ,ಎನ್.ಎ.ಅಬ್ದುಲ್ ಖಾದರ್ ಸ‌ಅದಿ,ಹೆಚ್.ಭೀಮರಾವ್ ವಾಷ್ಠರ್ ಸುಳ್ಯ,ಎಂ.ಎ.ಮುಸ್ತಫಾ ಬೆಳ್ಳಾರೆ,ಶಾರುಖ್ ಕೊಪ್ಪಳ,ಕೆ.ಪಿ.ಬಾತಿಷ್ ತೆಕ್ಕಾರು,ಉಬೈದ್ ಕೆ.ವಿಟ್ಲ,ಸಫ್ವಾನ್ ಸವಣೂರು,ಅನಾರ್ಕಲಿ ಸಲೀಂ,ಕೆ.ಎ‌.ಅಬ್ದುಲ್ ಅಝೀಝ್ ಪುಣಚ ಮೊದಲಾದವರು ಕವನ ವಾಚನ ಮಾಡಲಿದ್ದಾರೆ.

ಕೆ.ಅಬ್ದುಲ್ ಖಾದರ್ ಕುಕ್ಕಿಲ,ಕಾಂಗ್ರೆಸ್ ಮುಖಂಡ ಎ.ಬಿ.ಮೊಹಿದೀನ್ ಕಳಂಜ,ಅಲ್ ಹಾಜ್ ಇಬ್ರಾಹಿಂ ಬಾತಿಷ ಝುಹ್‌ರಿ ಶಾಂತಿಯಡಿ,ಕುಂಬ್ರ, ಕಾಸರಗೋಡು ಉರ್ಮಿ ಖತೀಬ್ ಎ.ಇಬ್ರಾಹಿಂ ಖಲೀಲ್ ಫೈಝಿ,ಕುಂಬ್ಡಾಜೆ ಅಲ್ ಬಿರ್ರ್ ಸ್ಕೂಲ್ ವ್ಯವಸ್ಥಾಪಕ ಅಜ್ಮಲ್ ಫೈಝಿ,ಎಂ.ಅಬ್ದುರ್ರಹ್ಮಾನ್ ಝುಹ್‌ರಿ ಮಗಿರೆ,ಕುಂಬ್ರ,ಕಾಂಗ್ರೆಸ್ ನಾಯಕ ಮೋನು ಬಪ್ಪಳಿಗೆ, ಸಾಮಾಜಿಕ ಯುವ ನಾಯಕ ಜಿ.ಎ.ಶಂಸುದ್ದೀನ್ ಅಜ್ಜಿನಡ್ಕ,ಮುಹಮ್ಮದ್ ಹನೀಫ್ ಆಲಂತಡ್ಕ, ಅಬ್ದುಲ್ ರಝಾಕ್ ಆಲಂತಡ್ಕ,ಜಬ್ಬಾರ್ ಪುಣಚ,ಅಬ್ದುಲ್ ರಝಾಕ್ ಪುಣಚ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೋಟೆಲ್ ರಾಯಲ್ ಮ್ಯಾಕ್ಸ್ ಮಾಲಕ ಲತೀಫ್ ಪುಣಚ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

m

Related Posts