Featured, ಇತರೆ, ಸ್ಥಳೀಯ

ಸುಳ್ಯ : ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಅಂಡ್ ಸೈನ್ಸ್ ಕಾಲೇಜಿನ ಪದವಿ ಪ್ರಧಾನ ಸಮಾರಂಭ

ವೈದ್ಯಕೀಯ ಕ್ಷೇತ್ರದಲ್ಲಿ ಮೌಲ್ಯಯುತ ಸೇವೆಯನ್ನು ಸಮರ್ಪಿಸುವ ಸಂಕಲ್ಪದೊಂದಿಗೆ, ಶ್ರದ್ಧೆ ಮತ್ತು ಪರಿಶ್ರಮದ ಮೌಲ್ಯಗಳನ್ನು ಧ್ಯೇಯವನ್ನಾಗಿಸಿಕೊಂಡು ಯಶಸ್ವಿಯಾಗಿ ಪದವಿ ಪೂರೈಸಿದ ಹಮೀದಾ ಕೌಸರ್‌

ಸುಳ್ಯ : ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಅಧೀನದ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಅಂಡ್ ಸೈನ್ಸ್ ಸಂಸ್ಥೆಯಲ್ಲಿ ಬಿ.ಎಸ್ಸಿ ಎಂಎಲ್ಟಿ (ಮೆಡಿಕಲ್ ಲ್ಯಾಬ್) ಟೆಕ್ನಾಲಜಿ) ಪದವಿ ಕೋರ್ಸ್‌ ಪೂರೈಸಿದ ಹಮೀದಾ ಕೌಸರ್ ಇವರಿಗೆ ಡಾ|ಕೆ ವಿ ಚಿದಾನಂದ ಇವರು ಪದವಿ ಪ್ರಧಾನ ಮಾಡಿದರು, ಇವರು ಉದ್ಯಮಿ ಸುಳ್ಯ ಶಾಂತಿನಗರದ ನಿವಾಸಿ ಮುಹಮ್ಮದ್ ತಾಹಾ ಮತ್ತು ರಝಿಯಾ ದಂಪತಿಗಳ ಪುತ್ರಿ , ನಿವೃತ್ತ ಶಿಕ್ಷಕರು ಕುರ್ಆನ್ ಕನ್ನಡ ಅನುವಾದಕರು, ಕವಿ ಲೇಖಕರು,ಸನ್ಮಾರ್ಗ ಪತ್ರಿಕೆಯ ಮೊದಲ ಸಂಪಾದಕರು ಅಗಿದ್ದ ದಿವಂಗತ ಶೈಖ್ ಅಬ್ದುಲ್ ಗಫ್ಫಾರ್ ಸುಳ್ಯ ರವರ ಮೊಮ್ಮಗಳು ಹಮೀದಾ ಕೌಸರ್
ಹಮೀದಾ ಕೌಸರ್ ಇವರು ಶೈಕ್ಷಣಿಕ ಹಿನ್ನೆಲೆಯಿಂದ ಒದಗಿದ ಪ್ರೋತ್ಸಾಹವನ್ನು ಉತ್ತಮ ರೀತಿಯಲ್ಲಿ ರೂಪಾಂತರಿಸಿದ್ದಾರೆ.

[html_ಬ್ಲಾಕ್ ಐಡಿ=”10105″]
[html_ಬ್ಲಾಕ್ ಐಡಿ=”10007″]

Related Posts