Featured, ಅಂಕಣ, ಸ್ಥಳೀಯ

ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಹೈಫಾ ಪೆರಾಮೋಗರ್ ಪ್ರಥಮ | ಶೈಮ ಕಬಕ ದ್ವಿತೀಯ;

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ HR-STORIES2K21 ಯೂಟ್ಯೂಬ್ ಚಾನೆಲ್ ನಡೆಸಿದ್ದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲಾಗಿದೆ.  

ಈ ಸ್ಪರ್ಧೆಯಲ್ಲಿ 618 ಮೆಚ್ಚುಗೆಗಳನ್ನು ಪಡೆದು ಹೈಫಾ ಪೆರಾಮೋಗರ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. 512 ಮೆಚ್ಚುಗೆಗಳೊಂದಿಗೆ ಶೈಮಾ ಕಬಕಾ ಅವರು ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಸ್ಪರ್ಧೆಯ ಕೊನೆಯ ತನಕ ಉತ್ತಮ ಪ್ರದರ್ಶನ ನೀಡಿದ ಎಲ್ಲಾ ಪ್ರತಿಭಾವಂತರಿಗೂ HR-STORIES2K21 ಚಾನೆಲ್ ತಂಡದದಿಂದ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿರುತ್ತಾರೆ.

m

Related Posts