ಅಹ್ಮದುಲ್ ಬದವೀ ಮಸ್ಜಿದ್ ಹಾಗೂ ಮಿಫ್ತಾಹುಲ್ ಉಲೂಂ ಮದರಸ ಏಣಾವರ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿ ಏಣಾವರ ದಲ್ಲಿ ಧ್ವಜಾರೋಹಣ ಮಾಡಲಾಯಿತು.

ಸ್ಥಳೀಯ ಇಮಾಂ ಹಾಗೂ ಸದರ್ ಮುಅಲ್ಲಿಮರಾದ ಎ.ಎಂ.ಫೈಝಲ್ ಝುಹ್‌ರಿ ಯವರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ಸಂದೇಶ ಭಾಷಣ ನೆರವೇರಿಸಿದರು.

ಮದರಸ ಉಸ್ತುವಾರಿ ಇಬ್ರಾಹಿಂ ಜಿ.ಎ, ಕರ್ನಾಟಕ ಮುಸ್ಲಿಂ ಜಮಾಅತ್ ಯೂನಿಟ್ ಅಧ್ಯಕ್ಷರಾದ ಇಬ್ರಾಹಿಂ ಎ.ವೈ., ಊರಿನ ಹಿರಿಯರಾದ ಅಬ್ದುಲ್ಲಾ ಏಣಾವರ, ಅಬ್ದುಲ್ಲಾ ಎ., ಮುಹಮ್ಮದ್ ಎ.ವೈ., ಮೂಸ ಕುಂಞಿ ಎ.ವೈ., ಇಬ್ರಾಹಿಂ ಎ.ಬಿ., ನಿಝಾಂ ಕೊಯಂಗಿ, ಅಝೀಝ್ ನಾರ್ಕೋಡು, ಇರ್ಫಾನ್ ಏಣಾವರ, ಮದರಸಾ ನಾಯಕ ಮಿಸ್ಬಾಹ್ ಹಾಗೂ ಮದರಸ ವಿದ್ಯಾರ್ಥಿ-ವಿದ್ಯಾರ್ಥಿನಿಗಳು ಹಾಜರಿದ್ದರು.





m
