Featured, ಅಂಕಣ, ಸ್ಥಳೀಯ

ಕರ್ನಾಟಕ ಮುಸ್ಲಿಂ ಜಮಾಅತ್. (KMJ)ಸುನ್ನೀ ಯುವಜನ ಸಂಘ (SYS)ಅಜ್ಜಾವರ ಸರ್ಕಲ್. ಸುನ್ನೀ ಸ್ಟೂಡೆಂಟ್ ಫೆಡರೇಷನ್(SSF) ಅಜ್ಜಾವರ ಸೆಕ್ಟರ್ ವತಿಯಿಂದ ಸ್ವಾತಂತ್ರ್ಯ ಸೌಹಾರ್ದ ಸಂಗಮ

ಸ್ವಾತಂತ್ರ್ಯ ಪೂರ್ವ ಸೌಹಾರ್ದಾತೆ ಮರುಕಳಿಸಲಿ:ಹಮೀದ್ ಸುಣ್ಣಮೂಲೆ

79 ನೇ ಸ್ವಾತಂತ್ರೋತ್ಸವ ಪ್ರಯುಕ್ತ KMJ. SYS. SSF ಅಜ್ಜಾವರ,  ಹಮ್ಮಿಕೊಂಡ ಸ್ವಾತಂತ್ರ ಸೌಹಾರ್ದ ಸಂಗಮ ಕಾರ್ಯಕ್ರಮ ದಲ್ಲಿ ಸೌಹಾರ್ದ ಸಂದೇಶ ಭಾಷಣ ಮಾಡುತ್ತಾ ವ್ಯಾಪಾರದ ಉದ್ದೇಶದಿಂದ ನಮ್ಮ ದೇಶಕ್ಕೆ ಬಂದ ಬ್ರಿಟಿಷರು ಸುಮಾರು 190 ವರ್ಷಗಳ ಕಾಲ ನಮ್ಮ ದೇಶವನ್ನು ಆಳ್ವಿಕೆ ಮಾಡಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಕೊನೆಗೆ ದೇಶದ ಸೌಹಾರ್ದತೆ ಮತ್ತು ಒಗ್ಗಟ್ಟಿನ ಹೋರಾಟದ ಮುಂದೆ ಸೋತು ನಮ್ಮ ದೇಶವನ್ನು ಸ್ವತಂತ್ರಗೊಳಿಸಿ ತಮ್ಮದೇಶಕ್ಕೆಹೋಗಬೇಕಾಯಿತು.ಆ ಒಗ್ಗಟ್ಟು ಮತ್ತು ಸೌಹಾರ್ಧತೆಯು ಪ್ರಸ್ತುತ ನಮ್ಮ ದೇಶಕ್ಕೆ ಅನಿವಾರ್ಯವಾಗಿದೆ ಎಂಧು ಅಬ್ದುಲ್ ಹಮೀದ್ ಸುಣ್ಣಮೂಲೆ ರವರು ತಮ್ಮ ಭಾಷಣದಲ್ಲಿ ಹೇಳಿದರು.

ಭವ್ಯ ಭಾರತದ 79 ನೇ ಸ್ವಾತಂತ್ರೋ ತ್ಸವಃ ಪ್ರಯುಕ್ತ ಸ್ವಾತಂತ್ರ್ಯ ಸೌಹಾರ್ದ ಸಂಗಮ 2025 ಸಂದೇಶ ಭಾಷಣ ಮತ್ತು ಸನ್ಮಾನ ಕಾರ್ಯಕ್ರಮ ದಿನಾಂಕ 15.08.2025 ಶುಕ್ರವಾರ ಸಂಜೆ ಗಂಟೆ 4 ಕ್ಕೆ ಅಂಬೇಡ್ಕರ್ ಭವನ ಮೇನಾಲ ದಲ್ಲಿ ನಡೆಯಿತು.

ಸಯ್ಯದ್ ಹುಸೈನ್ ತಂಗಳ್ ಆದೂರ್ ಪ್ರಾರ್ಥನೆ ನೆರವೇರಿಸಿ ದರು. KMJ ಅಜ್ಜಾವರ ಸರ್ಕಲ್ ಅದ್ಯಕ್ಸರಾದ ಇಸ್ಮಾಯಿಲ್ ಸಹದಿ ಕುಂಭಕ್ಕೋಡ್ ಅಧ್ಯಕ್ಸತೆ ವಹಿಸಿದ್ದರು SYS ಅಜ್ಜಾವರ ಸರ್ಕಲ್ ಕಾರ್ಯದರ್ಶಿ ಲತೀಫ್ ಆಡ್ಕರ್ ಸ್ವಾಗತಿಸಿದರು

SYS ಸುಳ್ಯ ಝೋನ್ ಅಧ್ಯಕ್ಸರಾದ ಲತೀಫ್ ಜಾಹರಿ ಮೇನಾಲ ಉದ್ಘಾಟಿಸಿದರು. KMJ ಅಜ್ಜಾವರ ಸರ್ಕಲ್ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಪೈಬoಚ್ಚಾಲ್ ಪ್ರಾಸ್ತಾವಿಕ ಮಾತನ್ನಾ ಡಿದರು. KMJ ರಾಜ್ಯ ಕೌನ್ಸಿಲರ್ K. M ಅಬ್ದುಲ್ ಹಮೀದ್ ಸುಣ್ಣಮೂಲೆ ಸೌಹಾರ್ದ ಸಂದೇಶ ಭಾಷಣ ಮಾಡಿದರು.

 ಮುಖ್ಯ ಅತಿಥಿ ಗಳಾದ ಸ್ವಾಮಿ ಯೋಗೇಶ್ವರಾನಂದಸರಸ್ವತಿ ಅಜ್ಜಾವರ. ಪ್ರಸಾದ್ ರೈ ಮೇನಾಲ ಸುಭೋದ್ ಶೆಟ್ಟಿ ಮೇನಾಲ ಪುರುಷೋತ್ತಮ ನಂಗಾರು. ಹರಿಪ್ರಕಾಶ್ ಆಡ್ಕರ್. ಡಾ! ಅವಿನಾಶ್ KV. ಅಬ್ದುಲ್ಲ A ಮೇನಾಲ ಕಾರ್ಯಕ್ರಮದಲ್ಲಿ ಶುಭ ಹಾರೈಕೆ ಮಾಡಿದರು.

ಅಜ್ಜಾವರ ಮೇನಾಲದ ಶತಾಯುಷಿ KMJ ಮೇನಾಲ ಇದರ ಹಿರಿಯ ಸದಸ್ಯರೂ ಆದ ಇಬ್ರಾಹಿಂ ಹಾಜಿ ಹಾಗೂ ಈ ವರ್ಷದ SSLC ಪರೀಕ್ಷೆ ಯಲ್ಲಿ 592 ಅಂಕ ಪಡೆದ ಗ್ರಾಮದ ಪ್ರತಿಬಾನ್ವಿತವಿದ್ಯಾರ್ಥಿಮುಹಮ್ಮದ್ ಸ್ವಾದಿಕ್ರವರನ್ನುಸನ್ಮಾನಿಸಲಾಯಿತು.

 ವೇದಿಕೆಯಲ್ಲಿ A B ಅಶ್ರಫ್ ಸಹದಿಅಡ್ಕ.ಅಬ್ದುಲ್ಲಾಹಿ ಸಹದಿಮೇನಾಲ.ಇಬ್ರಾಹಿಂ ಹಾಜಿ ಕುಂಭಕ್ಕೋಡ್.ಸ್ಥಳೀಯ ಖತೀಬರಾದ ಸಿರಾಜುದ್ದೀನ್ ಹಿಮಮಿ ಕುಂಭಕ್ಕೋಡ್.Adv. ಅಬೂಬಕ್ಕರ್ ಆಡ್ಕರ್. Adv. ಮೂಸ ಕುಂಜಿ ಪೈಬoಚ್ಚಾಲ್. ಅಬೂಬಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್ ಸುಳ್ಯ.ಅಬ್ಬಾಸ್ ಇರುವoಬಳ್ಳ. ಉಪತಿತರಿದ್ದರು. ಅಲ್ಲದೆ ಹೆಚ್ಚಿನ ಸಂಖ್ಯೆ ಯಲ್ಲಿ ಸಂಘಟನೆ ಯ ಪ್ರತಿನಿಧಿ ಗಳು ಬಾಗವಸಿದ್ದರು. ಉವೈಸ್ ಹಿಮಮಿ ಕುಂಭಕ್ಕೋಡ್ ರವರು ಧನ್ಯವಾದವಿತ್ತರು.

m

Related Posts