ಬೆಳ್ಳಾರೆ ಝಕಾರಿಯ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಮದರಸ ವತಿಯಿಂದ ಸ್ವಾತಂತ್ರ್ಯೋತ್ಸವ ನಡೆಯಿತು.

ದುವಾ ಕಾರ್ಯವನ್ನು ಜಮಾತ್ ಮುದರ್ರಿಸರಾದ ಬಹು| ನಸೀಹ್ ದಾರಿಮಿಯವರು ಮಾಡಿದರು. ದ್ವಜಾರೋಹಣವನ್ನು ಜಮಾತ್ ಅದ್ಯಕ್ಷರಾದ ಯು ಹೆಚ್ ಅಬೂಬಕ್ಕರ್ ರವರು ನೆರವೇರಿಸಿದರು,

ಮದರಸ ಮುಖ್ಯ ಗುರುಗಳಾದ ಮಹಮ್ಮದ್ ಮುಸ್ಲಿಯಾರ್ ಮುಂಡೋಲೆ ಯವರು ಕಾರ್ಯಕ್ರಮವನ್ನು ನಿರ್ವಹಿಸಿದರು, ಜಮಾತ್ ಉಪಾದ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಪ್ರದಾನ ಕಾರ್ಯದರ್ಶಿ ಬಷೀರ್ ಕಲ್ಲಪಣೆ, ಜೊತೆ ಕಾರ್ಯರ್ಶಿ ಅಜರುದ್ದೀನ್ , ಆಡಳಿತ ಸಮಿತಿ ಸದಸ್ಯರಾದ ಉಸ್ಮಾನ್ ಹಾಜಿ, ಬಷೀರ್ ಕೆ ಎ, ಮುಖಂಡರಾದ ಮಮ್ಮಾಲಿ ಹಾಜಿ, ಜಮಾಲುದ್ದೀನ್ ಕೆ ಎಸ್, ಬಷೀರ್ ಬಿ ಎ, ಜಲೀಲ್ ತಡಗಜೆ, ಆರಿಪ್ ಇಂಜಿನಿಯರ್., ಕಲಂದರ್ ಹಾಜಿ, ಆಶೀಕ್ ಮಂಗಳ, ಬಾತಿಷ ಕಲ್ಲೊಣಿ ಹಾಗೂ ಜಮಾತರು, ಯುವಕರು ಮದರಸ ಅದ್ಯಾಪಕರು ಮತ್ತು ದರ್ಸ್, ಮದರಸ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು





m
