ಗುರುವಾಯನಕೆರೆ :ತಾಜುಲ್ ಉಲಮಾ ಮಸ್ಜಿದ್ &ಸಿರಾಜುಲ್ ಹುದಾ ಮದ್ರಸ ಕಾಂತಿಜಾಲು ಇದರ ವಠಾರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಸಿರಾಜುಲ್ ಹುದಾ ಮದ್ರಸದ ವಠಾರದಲ್ಲಿ ಆಚರಿಸಲಾಯಿತು.ಆಡಳಿತ ಮಂಡಳಿ ಅಧ್ಯಕ್ಷರಾದ ಯಾಕೂಬ್ ಧ್ವಜಾರೋಹಣ ನೆರವೇರಿಸಿದರು,ಇಮಾಂ ರಫೀಕ್ ಮದನಿ ಪಾಟ್ರಕೋಡಿ ಭಾರತ ಕ್ಕೆ ಸ್ವಾತಂತ್ರ್ಯ ಸಿಗಲು ಹೋರಾಟ ಮಾಡಿದ ಹುತಾತ್ಮರ ನಾಯಕರನ್ನು ಸ್ಮರಿಸಿದರು,ಅಬ್ದುಲ್ಲಾ ಮದನಿ ಪ್ರಾರ್ಥನೆ ಮಾಡಿದರು, ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ನಝೀರ್ ,ಅಬ್ದುಲ್ ರಹಿಮಾನ್ ,ಅಬ್ದುಲ್ ಕರೀಂ,ಶರೀಪ್ ಮತ್ತಿತರರು ಮದ್ರಸ ವಿದ್ಯಾರ್ಥಿಗಳು. ಗಣ್ಯರು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.




m
