79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಸ್ಥೆಯ ಅಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವು ಸಂಸ್ಥೆಯ ಉಪಾಧ್ಯಕ್ಷರುಗಳಾದ ಮಹಮ್ಮದ್ ಹಾಜಿ .ಹಮೀದ್ ಆಲ್ಫಾ ರವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು

ಸಂಸ್ಥೆಯ ಮುದರ್ರಿಸ್ ಹಾಫಿಲ್ ಅಬ್ದುಲ್ ರಝಾಖ್ ಝುಹ್ರಿ ರವರು ದುವಾ ನಡೆಸಿಕೊಟ್ಟರು. ದಾರುಲ್ ಹಿಕ್ಮ ಮದ್ರಸಾ ಮುಖ್ಯ ಅಧ್ಯಾಪಕರು ಬಹು KYH ಇಬ್ರಾಹಿಂ ಹಿಶಾಮಿ ಕಡಬ ರವರು ಎಲ್ಲರನ್ನು ಸ್ವಾಗತಿಸಿ ಮಾತನಾಡಿದರು.

ಕಾರ್ಯಕ್ರಮವನ್ನುಸಂಸ್ಥೆಯ ಅಧ್ಯಾಪಕರಾದ ಮುಹಮ್ಮದ್ ರಫೀಕ್ ಬಾಹಸನಿ ಉದ್ಘಾಟಿಸಿದರು .ಬಳಿಕ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ರಕ್ಷಕರು ವಿದ್ಯಾರ್ಥಿಗಳು ಮತ್ತು ಮುತಅಲ್ಲಿಮರೂ kmj sys ssf ಸಂಘಟನಾ ನೇತಾರರು ಅಧ್ಯಾಪಕರು ಭಾಗವಹಿಸಿದರು ಕೊನೆಗೆ ಮುಅಲ್ಲಿಮರಾದ ಹಸೈನಾರ್ ಮುಸ್ಲಿಯಾರ್ ಧನ್ಯವಾದ ಹೇಳಿದರು ಕೊನೆಗೆ ಹೇಳಿ ಸಿಹಿ ತಿಂಡಿ ನೀಡಿ ಸಭೆಯು ಮುಕ್ತಾಯಗೊಂಡಿತು.




m
