Featured, ಅಂಕಣ, ಸ್ಥಳೀಯ

ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ : ಬಿಜೆಪಿಗೆ ಮುಖಭಂಗ

ಗ್ಯಾರಂಟಿ ಯನ್ನು ಒಪ್ಪಿಕೊಂಡ ಕಡಬ ಪಟ್ಟಣ ಜನತೇ..!!!

ಕಡಬ, ಆಗಸ್ಟ್ 20: ಪ್ರಥಮಬಾರಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು ಜಯಭೇರಿ ಬಾರಿಸಿದೆ. ಒಟ್ಟು 13 ಸ್ಥಾನಗಳಲ್ಲಿ 8 ಸ್ಥಾನವನ್ನು ಗೆದ್ದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. 10 ಸ್ಥಾನ ಗೆಲ್ಲುವ ದೊಡ್ಡ ಆತ್ಮವಿಶ್ವಾಸ ದಲ್ಲಿ ಇದ್ದ ಬಿಜೆಪಿ 5 ಸ್ಥಾನ ಗೆದ್ದು ಬಾರಿ ಮುಖಭಂಗಕ್ಕೆ ಈಡಾಗಿದೆ. ಅಂತೂ ಕಡಬ ಪಟ್ಟಣದ ಜನತೆ ಗ್ಯಾರಂಟಿ ಯನ್ನು ಒಪ್ಪಿಕೊಂಡಿದ್ದಾರೆ ಎಂದು ಸಾಬೀತು ಆಗಿದೆ

ಚುನಾವಣಾ ಫಲಿತಾಂಶದಿಂದ ಜಿಲ್ಲೆಯ ರಾಜಕೀಯ ಪಟದಲ್ಲಿ ಹೊಸ ತಿರುವು ಕಂಡುಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹದ ಲಹರಿ ಹರಡಿದೆ.

m

 

Related Posts